Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗ್ರಹಿಕೆ : ಪರಿಕಲ್ಪನೆ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಜಾನಪದ ಗ್ರಹಿಕೆ : ಪರಿಕಲ್ಪನೆ ಪ್ರೊ. ಹಿ. ಶಿ. ರಾಮಚಂದ್ರೇಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 128

Download  View

 ಜಾನಪದ ಗ್ರಹಿಕೆ ಮತ್ತು ಪರಿಕಲ್ಪನೆಯ ಬಗ್ಗೆ ಕರ್ನಾಟಕದವರು ರಿಪೀಟರ‍್ಸ್‌ ಅಥವಾ ಸೆಪ್ಟೆಂಬರ್‌ ಪರೀಕ್ಷಾರ್ಥಿಗಳು. ನಾವು, ಕರ್ನಾಟಕದವರು ಯಾಕೆ? ಭಾರತದ ಜಾನಪದ ವಿದ್ವಾಂಸರೆ ಹಾಗೆ. ನಮಗೆ ಈ ಕಸುಬು ಹವ್ಯಾಸವಾಗಿ ಹೋಗಿದೆ. ಬ್ರಿಟಿಷ್‌ ಪೂರ್ವದಲ್ಲಿ ವೈದಿಕ ಅಕ್ಷರ ಸಂಸ್ಕೃತಿಗೆ ಶರಣು ಹೋಗಿ ಅದರ ಬೇಕು ಬೇಡವನ್ನೆಲ್ಲ ನಮ್ಮ ಸ್ಥಳೀಯ ಸಂಸ್ಕೃತಿಯಲ್ಲಿ ಅವತರಿಸುವಂತೆ ಮಾಡಿದೆವು.