Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ತೆಂಕಣ ನುಡಿಗಳಲ್ಲಿ ಸ್ತ್ರೀವಾದಿ ಸಂಕಥನ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ತೆಂಕಣ ನುಡಿಗಳಲ್ಲಿ ಸ್ತ್ರೀವಾದಿ ಸಂಕಥನ ಡಾ.ವಿನಯಾ ಒಕ್ಕುಂದ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 314

Download  View

ಮಾತ್ಗಂಟಿ ಮಗಳಲ್ಲ ಎನ್ನುವುದು ಮೌಲ್ಯವಾದ. ಹೆಣ್ಣಿನ ಉಸಲು ಹೊಸಲು ದಾಟಬಾರ‍್ದು, ಹೆಜ್ಜಿ ಹೊಚ್ಚಲಾ ಗೀಚಬಾರ‍್ದು ಎನ್ನುವುದು ಅಲಿಖಿತ ಶಾಸನವಾಗಿದ್ದ ಸಾಮಾಜಿಕ ಬದುಕಿನಲ್ಲಿ ಹೆಣ್ಣಿಗೆ ಅಭಿವ್ಯಕ್ತಿಯೆನ್ನುವುದು ನಿಷೇಧಿತವಾಗಿತ್ತು.