Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ನಾಡೋಜ ಡಾ. ಎಸ್‌. ಕೆ. ಕರೀಂಖಾನ್

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ನಾಡೋಜ ಡಾ. ಎಸ್‌. ಕೆ. ಕರೀಂಖಾನ್ ಡಾ. ಪ್ರಕಾಶ ಬೊಮ್ಮಣ್ಣ ನಾಯಕ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 174

Download  View

 ಕನ್ನಡಿಗರ ಪಾಲಿಗೆ ಬೆಳಕಿನ ಕಿರಣವಾಗಿ ಮೂಡಿಬಂದವರು ಡಾ. ಎಸ್‌. ಕೆ. ಕರೀಂಖಾನರು. ಮಹಮದೀಯ ವಂಶಸ್ಥರಾದ ಇವರು ಕರ್ನಾಟಕದ ಸುಪುತ್ರರಾಗಿ ಜನಿಸಿ, ಕಳೆದ ಹಲವಾರು ದಶಕಗಳಿಂದ ಕನ್ನಡನಾಡು ನುಡಿಯ ಶ್ರೇಯಸ್ಸಿಗಾಗಿ ನಿಸ್ವಾರ್ಥ ಹಾಗೂ ಸಮರ್ಪಣಾ ಭಾವದಿಂದ ದುಡಿದು ನಾಲ್ಕು ಕೋಟಿ ಕನ್ನಡಿಗರು ಮನಸಾರೆ ಮೆಚ್ಚುವಂಥ ಸಾಧನೆಯನ್ನು ಮಾಡಿದವರು.