Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಪದ್ಮಭೂಷಣ ಡಾ. ಕೆ. ವೆಂಕಟಲಕ್ಷ್ಮಮ್ಮ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಪದ್ಮಭೂಷಣ ಡಾ. ಕೆ. ವೆಂಕಟಲಕ್ಷ್ಮಮ್ಮ ಲಲಿತ ಶ್ರೀನಿವಾಸನ್‌‌‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 50

Download  View

 ಕಡೂರಿನ ತಂಗಲಿ ತಾಂಡ್ಯದಲ್ಲಿ ಮೇ 29, 1906ರಲ್ಲಿ ಬಂಜಾರ ಜಾತಿಯಲ್ಲಿ ಡಾ. ಕೆ. ವೆಂಕಟಲಕ್ಷಮ್ಮನವರ ಜನನವಾಯಿತು. ಗುಜರಾತಿ, ಮರಾಠಿ, ಹಿಂದಿ, ಉರ್ದು ಇವುಗಳ ಸಂಮ್ಮಿಶ್ರ ಭಾಷೆ ಈ ಜನಾಂದ್ದು. ಹುಟ್ಟಿದ ಮಗು ಸಣ್ಣ ವಯಸ್ಸಿಗೇ ತಂದೆಯನ್ನು ಕಳೆದುಕೊಂಡಿದ್ದರಿಂದ ಅಜ್ಜ ರಾಮನಾಯಕ ಮತ್ತು ಅಜ್ಜಿಯೇ ಈ ಮಗುವನ್ನು ಬೆಳೆಸಿದರು.