Categories
Ebook Text ಇ-ಪಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಬೆಟ್ಟದಿಂದ ಬಟ್ಟಲಿಗೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಬೆಟ್ಟದಿಂದ ಬಟ್ಟಲಿಗೆ ಎಚ್‌.ಎಲ್‌.ನಾಗೇಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 136

Download  View

Epub  Text

ಜಗತ್ತಿನ ಪಾಪವನ್ನು ತೊಳೆಯುವುದಕ್ಕಾಗಿ ಹರಿಯ ಅಡಿಯಿಂದ ಹರನ ಜಡೆಯಿಂದ ಜಹ್ನುವಿನ ಕಿವಿಯಿಂದ “ಗಂಗಾವತರಣ”ವಾದಂತೆ, ಲೋಕದ ಜನರ ಜಡವನ್ನು ಕಳೆಯಲಿಕ್ಕಾಗಿ ಗಿರಿಯಮೇಲಿಂದ ಬೆಟ್ಟದೋರೆಯಿಂದ ಕಣಿವೆಯೆಡೆಯಿಂದ “ಕಾಫಿಯವತರಣ”ವಾಯಿತೆಂದರೆ ತಪ್ಪಿಲ್ಲ!