ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಹಾರಾಷ್ಟ್ರ ಜಾನಪದ (ಬುಡಕಟ್ಟು ಅಧ್ಯಯನ) | ಡಾ. ಎಚ್. ಎಂ. ಮಹೇಶ್ವರಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 73 |
ಭಾರತದಲ್ಲಿ 6 ಕೋಟಿ 77 ಲಕ್ಷ ಬುಡಕಟ್ಟು ಜನರಿದ್ದಾರೆ. ಭಾರತದ ಪ್ರತಿಶತ ಜನಸಂಖ್ಯೆಯಲ್ಲಿ 8.08% ಜನ ಬುಡಕಟ್ಟು ಜನರಿದ್ದಾರೆ. ನಾಗಾಲ್ಯಾಂಡಿನಲ್ಲಿ ಪ್ರತಿಶತ 87.70%ರಷ್ಟು ಬುಡಕಟ್ಟು ಜನಗಳಿದ್ದರೆ: ಮೇಘಾಲಯದಲ್ಲಿ ಪ್ರತಿಶತ 85.53%ರಷ್ಟು ಜನರಿದ್ದಾರೆ. ಲಕ್ಷದ್ವೀಪದಲ್ಲಿ ಪ್ರತಿಶತ 93.15%ರಷ್ಟು ಬುಡಕಟ್ಟು ಜನರಿದ್ದಾರೆ. |