Categories
Scanned Book ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಮಹಿಳಾ ಸಶಕ್ತೀಕರಣ : ಒಂದು ಪರಿಕಲ್ಪನೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಮಹಿಳಾ ಸಶಕ್ತೀಕರಣ : ಒಂದು ಪರಿಕಲ್ಪನೆ ಹೇಮಲತಾ ಎಚ್‌.ಎಮ್‌/ಓ.ಎಲ್‌. ನಾಗಭೂಷಣ ಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 99

Download  View

ಒಂದು ಸಾಮಾನ್ಯ ವಿಷಯವು ಜ್ಞಾನಶಾಖೆಯಾಗಿ, ಶೈಕ್ಷಣಿಕ ಶಿಸ್ತಾಗಿ ಬೆಳೆಯುವಾಗ ಸಿದ್ಧಾಂತ ಪರಿಕಲ್ಪನೆಗಳು ಮೂಲಾಧಾರವಾಗುತ್ತವೆ. ಹೆಚ್ಚು ಹೆಚ್ಚು ಸಿದ್ಧಾಂತ ಹಾಗೂ ಪರಿಕಲ್ಪನೆಗಳು ಸೇರಿಕೊಂಡಂತೆ ಆ ಶಿಸ್ತು ಗಟ್ಟಿಯಾಗುತ್ತಾ ಹೋಗುತ್ತದೆ. ಸ್ತ್ರೀವಾದಿ ಸಿದ್ಧಾಂತ ಹಾಗೂ ಮಹಿಳಾ ಚಳವಳಿಯ ಹಿನ್ನೆಲಯಲ್ಲಿ ಹುಟ್ಟಿಕೊಂಡ ಮಹಿಳಾ ಅಧ್ಯಯನವು ನೇರ ಪರಿಕಲ್ಪನೆಗಳನ್ನು ಹುಟ್ಟುಹಾಕಿ ತಾನು ಗಟ್ಟಿಗೊಳ್ಳುತ್ತಾ ಬೆಳೆಯುತ್ತಿದೆ.