Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಮೃಗನಯನಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಮೃಗನಯನಿ ವೃಂದಾವನಲಾಲ್‌ ವರ್ಮಾ / ಮ.ಸು.ಕೃಷ್ಣಮೂರ್ತಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 373

Download  View

ಸುತ್ತಮುತ್ತ ದೂರ ದೂರದವರೆಗಿನ ಹಳ್ಳಿಗಳು ಹಾಳು ಬಿದ್ದಿದ್ದವು. ಬೇಸಾಯ ಹೇಳ ಹೆಸರಿಲ್ಲದಂತಾಗಿತ್ತು. ಮಧ್ಯ ಮಧ್ಯದಲ್ಲಿ ಕಾಡನ್ನು ಸಹ ಕಡಿದುಹಾಕಿದ್ದರು. ಕಡಿದು ಹಾಕಿದ ಮರಗಳ ಬುಡದಿಂದ ಹೊಸ ಹೊಸ ರೆಂಬೆಗಳು ಹೊರಟಿದ್ದವು.