Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ

ಮೈಸೂರು ಜಿಲ್ಲೆಯ ಜನಪದ ಕಲಾವಿದರು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮೈಸೂರು ಜಿಲ್ಲೆಯ ಜನಪದ ಕಲಾವಿದರು ಮಹೇಶ ಎಮ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 176

Download  View

 ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಡಿ.ಬಿ.ಕುಪ್ಪೆ ಗ್ರಾಮದ ಸಮೀಪದ ಗೋಳೂರು ಹಾಡಿಯ ಹಣ್ಣಿನ ತೋಟದಲ್ಲಿ ಎರವಜನಾಂಗದ ಚೀನಿದುಡಿ ಜನಪದ ಕಲಾವಿದರ ತಂಡಗಳಿವೆ. ನಾಗರಹೊಳೆ ಕಾಡಿನ ನಡುವೆ ಇರುವ ಹಾಡಿಗಳಲ್ಲೂ ಎರವ ಜನಾಂಗಕ್ಕೆ ಸೇರಿದ ಜನಪದ ಕಲಾವಿದರ ತಂಡಗಳಿವೆ.