Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ರವೀಂದ್ರ ಕಥಾಮಂಜರಿ – ೧

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ರವೀಂದ್ರ ಕಥಾಮಂಜರಿ – ೧ ರವೀಂದ್ರನಾಥ ಠಾಕೂರ್‌ / ಅಹೋಖಲ ಶಂಕರ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 337

Download  View

ನಡೆದ ಸಂಗತಿಗಳನ್ನು ಕಲ್ಲಲ್ಲಿ ಏನಾದರೂ ಕೆತ್ತಿದ್ದ ಪಕ್ಷದಲ್ಲಿ ಎಷ್ಟು ಹಿಂದಿನಕಾಲದ ಎಷ್ಟು ವಿಷಯಗಳನ್ನು ನನ್ನ ಮೆಟ್ಟಲು ಮೆಟ್ಟಲುಗಳಲ್ಲೂ ಓದಬಹುದಾಗಿತ್ತು. ಸ್ವಾರಸ್ಯವಾದ ಪುರಾತನ ಸಂಗತಿಗಳನ್ನು ಕೇಳಬೇಕೆಂದಿದ್ದರೆ, ಬನ್ನಿ, ನನ್ನ ಈ ಮೆಟ್ಟಲ ಮೇಲೆ ಕೂಡಿ, ಗಮನವಿಟ್ಟು ನೀರಿನ ಕಲ್ಲೋಲದ ಕಡೆ ಕಿವಿಯಾನಿಸಿಕೊಂಡಿರಿ. ಬಹುದಿನಗಳ ಎಷ್ಟೋ ಮರೆತ ಕಥೆಗಳನ್ನೆಲ್ಲ ಕೇಳಬಹುದು.