Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ವಿಜಯಪುರ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ವಿಜಯಪುರ ಜಿಲ್ಲಾ ರಂಗಮಾಹಿತಿ ಡಾ. ವಿಶ್ವನಾಥ ವಂಶಾಕೃತಮಠ, ಎಸ್‌. ಎಮ್‌. ಖೇಡಗಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 119

Download  View

 ಪಂಚನದಿಗಳ ನಾಡು, ಬಿಳಿಜೋಳ, ಗೋಧಿ, ಕುಸಬಿ, ಹತ್ತಿಗಳ ಬೀಡು, ಪೆರ್ನಾಡು; ಪೆರ್ದೊರೆಗಳ ನಾಡು, ವಿಭಿನ್ನ ಸಂಸ್ಕೃತಿಗಳ ನೆಲೆವೀಡು ಎಂದೆಲ್ಲ ಹೆಸರಾದ ಅಖಂಡ ವಿಜಯಪುರ ಜಿಲ್ಲೆ 11 ತಾಲೂಕುಗಳನ್ನು ಒಳಗೊಂಡು ಏನೆಲ್ಲದ್ದಕ್ಕೂ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು.