Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ವೈದ್ಯಕೀಯ ಸಾಹಿತ್ಯ ಮಾಲೆ ಹೃದ್ರೋಗಗಳು : ೮೦ ಪ್ರಶ್ನೆಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ವೈದ್ಯಕೀಯ ಸಾಹಿತ್ಯ ಮಾಲೆ ಹೃದ್ರೋಗಗಳು : 80 ಪ್ರಶ್ನೆಗಳು ಡಾ|| ಸಿ.ಜಿ.ಕೇಶವಮೂರ್ತಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 67

Download  View

ಹೃದಯವೆಂಬುದು ಒಂದು ಮಾಂಸಲವಾದ ಅಂಗ. ಮಾನವನ ಮುಷ್ಟಿಯಷ್ಟೇ ದೊಡ್ಡದಾದ ಈ ವಿಶಿಷ್ಟ “ರಕ್ತ ತಳ್ಳುಯಂತ್ರ”ವು ಎದೆಗೂಡಿನ ಮಧ್ಯ-ಭಾಗದಲ್ಲಿ ಸ್ವಲ್ಪ ಎಡಕ್ಕೆ ವಾಲಿದಂತೆ ಜೋಡಿಸಲ್ಪಟ್ಟಿದೆ. ಅಕ್ಕಪಕ್ಕ ಮತ್ತು ಹಿಂಬದಿಯಲ್ಲಿ ಶ್ವಾಸಕೋಶಗಳಿಂದ ಆವರಿಸಲ್ಪಟ್ಟಿದ್ದು ಕೆಳಭಾಗಮಾತ್ರ ವಪೆಗೆ (Diaphragm) ತಗುಲಿಕೊಂಡಂತಿದೆ. ಇದು ಜೀವನವಿಡೀ ಕೆಲಸ ನಿರ್ವಹಿಸುವ ಪ್ರಮುಖ ಅಂಗವಾಗಿದ್ದು ಸುತ್ತಲೂ ಎದೆಗೂಡಿನ ಕವಚದ ರಕ್ಷಣೆಯನ್ನು ಪಡೆದಿದೆ.