ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಶಿವಮೊಗ್ಗ ಜಿಲ್ಲಾ ರಂಗಮಾಹಿತಿ | ಹರಿಗೆ ಗೋಪಾಲಸ್ವಾಮಿ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 206 |
“ಸಿಹಿಮೊಗೆ” ಎಂಬ ಅಭಿಮಾನದ ನುಡಿಯನ್ನು ಹೊತ್ತ ಶಿವಮೊಗ್ಗವು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ನಾಡು. ಮಲೆನಾಡಿನ “ಹೆಬ್ಬಾಗಿಲು” ಎಂದೇ ಖ್ಯಾತವಾಗಿರುವ “ಸಿಹಿಮೊಗೆ”ಯು ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಾತ್ಮಕವಾಗಿ, ರಾಜಕೀಯವಾಗಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ವಿಭಿನ್ನ ನೆಲೆಯನ್ನು ಹೊಂದಿರುವ ಬೀಡು. |