ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಸಂಗೀತ ಸಾಮ್ರಾಟ್ ಮಲ್ಲಿಕಾರ್ಜುನ ಮನಸೂರ್ | ಬಿ. ಎಸ್. ವೆಂಕಟಲಕ್ಷ್ಮಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ |
ಪುಟ ಸಂಖ್ಯೆ | 61 |
ಮಹಾನ್ ಸಂಗೀತ ಕಲಾವಿದ ಮಲ್ಲಿಕಾರ್ಜುನ ಮನಸೂರ. ಕರ್ನಾಟಕದ ಧಾರವಾಡ ಜಿಲ್ಲೆಯ ಪುಟ್ಟಹಳ್ಳಿಯೊಂದರಲ್ಲಿ ಜನಿಸಿದ ಇವರು ತಮ್ಮ ನಾದಮಯ ಬದುಕಿನಿಂದಾಗಿ, ಮನಸೂರೆಗೊಳಿಸುವ ಗಾಯನದಿಂದಾಗಿ ಪ್ರಸಿದ್ಧವಾದದ್ದು ಭಾರತದ ಎಲ್ಲೆಡೆಗಳಲ್ಲಿ. ಏರಿದ್ದು ಪ್ರತಿಭೆಯ ಮೇರು ಶಿಖರಗಳನ್ನು. |