ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಸಾಮ್ರಾಟ್‌ ಶ್ರೇಣಿಕ ಬಿಂಬಸಾರ ಎಸ್‌. ವಿ. ಶಾಂತಮ್ಮ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 30

Download  View

Ebook | Text

 ಪ್ರಾಚೀನ ಕಾಲದಲ್ಲಿ ದಕ್ಷಿಣ ಬಿಹಾರದ ಪಾಟ್ನಾ ಮತ್ತು ಗಯಾ ಜಿಲ್ಲೆಗಳನ್ನು ‘ಮಗಧ’ ಎಂದು ಕರೆಯುತ್ತಿದ್ದರು. ಇದನ್ನು ಆಳಿದ ರಾಜರಲ್ಲಿ ಸಾಮ್ರಾಟ್‌ ಶ್ರೇಣಿಕನು ಪ್ರಸಿದ್ಧನಾದವನು. ಈತನನ್ನು ಬಿಂಬಸಾರನೆಂದೂ ಕರೆಯುತ್ತಿದ್ದರು. ಶ್ವೇತಾಂಬರ ಗ್ರಂಥಗಳಲ್ಲಿ ಬಿಂಬಸಾರನೆಂದೇ ಉಲ್ಲೇಖವಾಗಿದೆ.