ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಸಾರಿಗೆ ಮತ್ತು ಸಂಪರ್ಕ | ಎನ್ ಚಂದ್ರಶೇಖರ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 379-446 |
ಕರ್ನಾಟಕ ರಾಜ್ಯ ಶ್ರೀಮಂತವೂ ಸಂಪದ್ಭರಿತವೂ ಆದ ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆಯಿಂದ ಕೂಡಿದ ನಾಡು. ಕೌಟಿಲ್ಯ ಮುಂತಾದ ಭಾರತೀಯ ಚಿಂತಕರ ಗ್ರಂಥಗಳಲ್ಲಿ ಹಾಗೂ ಪ್ಲಿನಿ, ಟಾಲೆಮಿ ಮತ್ತು ಆಲ್ಬೆರುನಿಯಂತಹ ವಿದೇಶಿಯರು ಬರೆದಿರುವ ತಮ್ಮ ಪ್ರವಾಸ ಕಥನಗಳಲ್ಲಿ ಕರ್ನಾಟಕದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾಕಷ್ಟು ಉಲ್ಲೇಖಗಳು ದೊರೆಯುತ್ತವೆ. |