ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಜಾನಪದ ತಲೆಮಾರು ಭಾಗ 1 | ಪ್ರೊ. ಹಿ. ಶಿ. ರಾಮಚಂದ್ರೇಗೌಡ, ಡಾ. ಚಕ್ಕೆರೆ ಶಿವಶಂಕರ್ |
ಕೃತಿಯ ಹಕ್ಕುಸ್ವಾಮ್ಯ | ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 142 |
ಪಾಶ್ಚಾತ್ಯ ಪ್ರಾಚೀನಾನ್ವೇಷಕರನಿಸಿದ ಕ್ರೈಸ್ತ ಮಿಷನರಿಗಳು ನಮ್ಮ ನಾಡಿನ ಜಾನಪದಾಧ್ಯಯನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡದ್ದು 19ನೆಯ ಶತಮಾನದ ಪೂರ್ವಾರ್ಧದಲ್ಲಿ. ಸರಿ ಸುಮಾರು ಅದೇ ಕಾಲದಲ್ಲಿ ಅವರಿಂದ ಭಾರತೀಯ ಜಾನಪದ ಸಂಪನ್ಮೂಲಗಳ ಅನ್ವೇಷಣೆಯೂ ಆಯಿತೆನ್ನಬಹುದು. |