ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಜಾನಪದ ವರ್ಷ 1995 | ಡಾ. ಎಸ್. ಪಿ. ಪದ್ಮಪ್ರಸಾದ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 130 |
ಗ್ರಾಮೀಣ ಜಾತ್ರೆಗಳು ಪುರಾಣಗಳ ಪುನರಭಿನಯ ರೂಪಗಳು. ಆ ಪುರಾಣ ಶಿಷ್ಟ ಮೂಲದಲ್ಲಿ; ಜನಪದರ ಬದುಕಿನ ಒಡಲಾಳದ ಜೀವರಕ್ತವಾಗಿರುವುದು. ಜಾತ್ರೆಗಳ ಆಚರಣಾ ವಿಧಿವಿಧಾನಗಳನ್ನು ಒಳನೋಟ ಹರಿಸಿ ಅಧ್ಯಯನ ಮಾಡಿದರೆ ತಳಸಂಸ್ಕೃತಿಗಳ ಮೂಲರೂಪವನ್ನು ಕಾಣಬಹುದು. |