ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಜಾನಪದ ತಲೆಮಾರು ಭಾಗ 2 | ಪ್ರೊ. ಹಿ. ಶಿ. ರಾಮಚಂದ್ರೇಗೌಡ, ಡಾ. ಚಕ್ಕೆರೆ ಶಿವಶಂಕರ್ |
ಕೃತಿಯ ಹಕ್ಕುಸ್ವಾಮ್ಯ | ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 157 |
ಡಾ. ಬಿ. ಎಸ್. ಗದ್ದಗಿಮಠ ಕನ್ನಡ ಜಾನಪದ ಕ್ಷೇತ್ರಕ್ಕೆ ನೂತನ ಆಯಾಮ ತಂದುಕೊಟ್ಟ ಆಚಾರ್ಯ ಪುರುಷ. ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಇವರ ಗ್ರಾಮ. ತಾಯಿ ಶಿವಗಂಗಾದೇವಿ, ತಂದೆ ಸಾವಳಿಗಯ್ಯ. 1920ರಲ್ಲಿ ಬಿ. ಎಸ್. ಗದ್ದಗಿಮಠರ ಜನನವಾಯಿತು. 1945ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ. ಎ ಪದವಿಯನ್ನು ಪಡೆದುಕೊಂಡರು. |