Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಇಂದಿನ ರಂಗ ಕಲಾವಿದರು ಭಾಗ 3

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಇಂದಿನ ರಂಗ ಕಲಾವಿದರು ಭಾಗ 3 ಸಿ. ಜಿ. ಕೃಷ್ಣಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 122

Download  View

 ಮೈಸೂರಿನ ಗಾಂಧಿನಗರದ ದಿವಂಗತ ಮಾದಯ್ಯ ಶ್ರೀಮತಿ ವೆಂಕಟಮ್ಮನವರ ಪುತ್ರರಾದ ಎಚ್‌. ಎಂ. ಅಂಕಯ್ಯನವರು ಹಲವಾರು ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಕಳೆದ ಒಂದೂವರೆ ದಶಕಗಳಿಂದಲೂ ನಟಿಸುತ್ತಾ ಬಂದಿದ್ದಾರೆ. ಸರ್ಕಾರಿ ನೌಕರರೂ ಆಗಿರುವ ಅಂಕಯ್ಯ ರಂಗಭೂಮಿಯಲ್ಲಿ ಮಾರ್ಗದರ್ಶನ ನೀಡುತ್ತಿರುವ ಆದಿಶೇಷ, ಬಸವರಾಜ್‌, ಸಿ. ರಾಮಕೃಷ್ಣ, ರಾಜಣ್ಣ, ಜವರಪ್ಪ ಮುಂತಾದ ಹಿರಿಯರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.