ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಜಾನಪದ ತಲೆಮಾರು ಭಾಗ 3 | ಪ್ರೊ. ಹಿ. ಶಿ. ರಾಮಚಂದ್ರೇಗೌಡ, ಡಾ. ಚಕ್ಕೆರೆ ಶಿವಶಂಕರ್ |
ಕೃತಿಯ ಹಕ್ಕುಸ್ವಾಮ್ಯ | ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 306 |
ಡಾ. ಎಚ್. ಜೆ. ಲಕ್ಕಪ್ಪಗೌಡ ಅವರು ಕನ್ನಡ ನಾಡು ಕಂಡ ಕ್ರಿಯಾಶೀಲ ವ್ಯಕ್ತಿ. ಕನ್ನಡ ಸಾಹಿತ್ಯ, ಸಂಸ್ಕೃತಿ, ಕಾನೂನು, ಜಾನಪದ, ಆಡಳಿತ ಮತ್ತು ಸಂಘಟನೆಯಲ್ಲಿ ವಿಶೇಷ ಸಾಮರ್ಥ್ಯವನ್ನು ತೋರಿದವರು. ಶಿಷ್ಟ ಹಾಗೂ ಜಾನಪದ ಎರಡರಲ್ಲೂ ವಿದ್ವಾಂಸರಾಗಿ ಅಖಂಡ ಶೈಕ್ಷಣಿಕ ಸೇವೆಯೊಂದಿಗೆ ಅಗಾಧ ಆಡಳಿತ ಅನುಭವವನ್ನು ಹೊಂದಿರುವ ವೈವಿಧ್ಯಮಯ ವ್ಯಕ್ತಿತ್ವದ ಪ್ರತಿಭಾವಂತ ಸಾಹಿತಿ, ಸ್ವೋಪಜ್ಞ ಕವಿ. |