ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
---|---|
ಕೃಷಿ ಉಪಕರಣ | ಗಾಣಧಾಳು ಶ್ರೀಕಂಠ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟಗಳ ಸಂಖ್ಯೆ | 132 |
ಕೃತಿಯ ಹೆಸರು | ಸಂಪಾದಕರು |
---|---|
ಉಜ್ಜನಿ ಚೌಡಮ್ಮ – ಗ್ರಾಮದೇವತೆ ಅಧ್ಯಯನ | ಹಿ. ಚಿ. ಬೋರಲಿಂಗಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 171 |
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಿಂದ ನಾಲ್ಕು ಮೈಲಿ ದೂರದಲ್ಲಿ ಇರುವ ಉಜ್ಜನಿ ಸುತ್ತಲೂ ಸಣ್ಣಪುಟ್ಟ ಗುಡ್ಡಗಳಿಂದ ಆವೃತವಾದ ಒಂದು ದೊಡ್ಡ ಊರು. ಉಜ್ಜನಿಯಿಂದ ಸುಮಾರು ಒಂದೆರಡು ಮೈಲಿಗಳ ದೂರದಲ್ಲಿ ಕಂಬದ ಗುಡ್ಡೆ, ಮಲ್ಲಪ್ಪನ ಗುಡ್ಡೆ, ಅಯ್ಯನ ಗುಡ್ಡೆ, ಬಾಳನ ಗುಡ್ಡೆ, ಅಕ್ಕಮ್ಮನ ಗುಡ್ಡೆ ಹಾಗೂ ಹೇಮಗಿರಿ ಬೆಟ್ಟಗಳಿವೆ. |