e-ಜಗ

Home/e-ಜಗ
e-ಜಗ2020-12-28T11:14:16+00:00

ಬೆಲ್ಜಿಯಂ

By |November 16th, 2021|Categories: asia|

ಬೆಲ್ಜಿಯಂ ವಾಯುವ್ಯ ಯೂರೋಪಿನ ಚಿಕ್ಕ ರಾಷ್ಟ್ರ. ಯೂರೋಪಿನ ಯುದ್ಧಭೂಮಿ. ಯೂರೋಪಿಯನ್ ಒಕ್ಕೂಟದ ಆರು ಸಂಸ್ಥಾಪಕ ರಾಷ್ಟ್ರಗಳಲ್ಲಿ ಬೆಲ್ಜಿಯಂ ಒಂದಾಗಿದೆ. ಇದರ ರಾಜಧಾನಿ ಬ್ರಸೆಲ್ಸ್ - ಯೂರೋಪಿಯನ್ ಕೌನ್ಸಿಲ್, ಯೂರೋಪಿಯನ್ ಯೂನಿಯನ್ ಕೌನ್ಸಿಲ್‌ಗಳ ಅಧಿಕೃತ ಸ್ಥಾನವನ್ನು ಹೊಂದಿದೆ. ಬೆಲ್ಜಿಯಂ ಅಭಿವೃದ್ಧಿ ಹೊಂದಿದ ದೇಶವಾಗಿದ್ದು ಉನ್ನತ ಆದಾಯದ ಆರ್ಥಿಕತೆಯನ್ನು ಹೊಂದಿದೆ. ಇದು ಜೀವನದ ಗುಣಮಟ್ಟ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಮಟ್ಟದಲ್ಲಿದೆ. ಇದು ವಿಶ್ವದ ಸುರಕ್ಷಿತ, ಶಾಂತಿಯುತ [...]

ಆಸ್ಟ್ರಿಯಾ

By |November 16th, 2021|Categories: asia|

ಆಸ್ಟ್ರಿಯಾ ಮಧ್ಯಯೂರೋಪಿನಲ್ಲಿರುವ ಒಂದು ಸಣ್ಣ ದೇಶವಾದರೂ ಹಿಂದೆ ಕೆಲಕಾಲ ದೊಡ್ಡ ಸಾಮ್ರಾಜ್ಯವಾಗಿತ್ತು. ವಿಯನ್ನಾ ರಾಜಧಾನಿ ಅನೇಕ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಸಾಕ್ಷಿಯಾಗಿದೆ. ಆಸ್ಟ್ರಿಯಾದ ಉತ್ತರಕ್ಕೆ ಜರ್ಮನಿ ಮತ್ತು ಚೆಕ್‌ ಗಣರಾಜ್ಯ, ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗೇರಿ, ದಕ್ಷಿಣದಲ್ಲಿ ಸ್ಲೊವಾಕಿಯ ಮತ್ತು ಇಟಲಿ ಹಾಗೂ ಪಶ್ಚಿಮದಲ್ಲಿ ಸ್ವಿಟ್ಜರ್‌ಲ್ಯಾಂಡ್ ಮತ್ತು ಲಿಚೈಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯನ್ನಾ ನಗರ. ಸಂಯುಕ್ತ ಸಂಸದೀಯ ಗಣರಾಜ್ಯವನ್ನು ಹೊಂದಿರುವ ಆಸ್ಟ್ರಿಯಾ ದೇಶವು ೪೮೦0 ೧೨’ [...]

ಅಲ್ಬೇನಿಯಾ

By |November 16th, 2021|Categories: asia|

ಆಲ್ಬೇನಿಯಾ ಯೂರೋಪ್ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಮೆಡಿಟರೇನಿಯನ್ ಸಂಘವನ್ನು ಹುಟ್ಟುಹಾಕಿದ ರಾಷ್ಟ್ರಗಳಲ್ಲಿ ಒಂದಾಗಿದ್ದು, ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದೆ. ಮಧ್ಯಯುಗದ ಗ್ರೀಕ್ ಭಾಷೆಯಲ್ಲಿ ಈ ದೇಶವನ್ನು ಅಲ್ಬಾನಿಯಾ, ಅಲ್ಬನೀಶೀಯ, ಅರ್ಬನಿಶೀಯ ಎಂದು ಹೇಳಲಾಗಿದೆ. ಆಲ್ಬೇನಿಯನ್ನರು ತಮ್ಮನ್ನು ಶಿಕಿಪ್ಟಾರ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ‘ಹದ್ದುಗಳ ಪುತ್ರ’ ಎಂದು ಅರ್ಥೈಸಲಾಗುತ್ತದೆ. ಆದರೂ ಇವರು ಶಿಕಿಪ್ ಭಾಷೆಗೆ (ಆಲ್ಬೇನಿಯಾ) ಸಂಬಂಧಿಸಿದವರು ಮತ್ತು ತಮ್ಮ ದೇಶವನ್ನು ಶಿಕಿಪರಿಯಾ ಎಂದು ಉಲ್ಲೇಖಿಸಿದ್ದಾರೆ. ಮುಂದುವರಿದು ತಮ್ಮನ್ನು ಪ್ರಾಚೀನ [...]

ಸ್ವಿಟ್ಜರ್‌ಲ್ಯಾಂಡ್

By |September 29th, 2021|Categories: Europe|

ಸ್ವಿಟ್ಜರ್‌ಲ್ಯಾಂಡ್ ಸ್ವಿಟ್ಜರ್‌ಲ್ಯಾಂಡ್ ಆಧುನಿಕ ವಿಶ್ವದಲ್ಲಿಯೇ ಅತ್ಯಧಿಕ ಬಂಡವಾಳಶಾಹಿ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ. ಸ್ವಿಸ್ ಗಡಿಯಾರಗಳು, ನೆಸ್ಲೆ ಆಹಾರ ಉತ್ಪನ್ನಗಳು, ಹಾಲಿನ ಚಾಕ್ಲೇಟ್ ತಯಾರಿಕೆ ಮತ್ತು ಸ್ವಿಸ್ ಬ್ಯಾಂಕಿ ನಿಂದ ಜಗತ್ಪ್ರಸಿದ್ಧವಾಗಿದೆ. ದೇಶ ದೀರ್ಘಕಾಲಮಾನದ ಅಲಿಪ್ತ ನೀತಿಯ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ೧೮೧೫ ರಿಂದ ಇಲ್ಲಿಯವರೆಗೆ ಯಾವುದೇ ಅಂತಾರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ. ಸೇವಾ ಮನೋಭಾವನೆಯ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆ (ಕ್ರಿ.ಶ. ೧೮೬೩), ಐರೋಪ್ಯ ಪ್ರಸರಣಾ ಒಕ್ಕೂಟಗಳ ಪ್ರಧಾನ ಕಛೇರಿ, ಲೀಗ್ ಆಫ್ [...]

ಮಂಗೋಲಿಯಾ

By |October 4th, 2017|Categories: asia|

ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಸಾಮ್ರಾಜ್ಯ ಕಟ್ಟಿದ್ದ, ಹಿಮಾಲಯದ ತಪ್ಪಲಲ್ಲಿರುವ ದೇಶ ಮಂಗೋಲಿಯಾ. 15,64,116 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಮಂಗೋಲಿಯಾ, ಏಷ್ಯಾದಲ್ಲಿ ಆರನೇ ಮತ್ತು ವಿಶ್ವದ 19ನೇ ಅತಿ ದೊಡ್ಡ ದೇಶ. 2016ರಲ್ಲಿ ಈ ದೇಶದ ಅಂದಾಜು ಜನಸಂಖ್ಯೆ ಕೇವಲ 30ಲಕ್ಷ. ಅಂದರೆ ಜನಸಾಂದ್ರತೆ ಇಲ್ಲಿ ಪ್ರತಿ ಚ.ಕಿ ಗೆ ಕೇವಲ 1.9 ಮಾತ್ರ. ಸುಮಾರು 13 ಲಕ್ಷ ಜನ ರಾಜಧಾನಿಯಲ್ಲೇ ವಾಸ ಮಾಡುತ್ತಾರೆ. ಇದರ ರಾಜಧಾನಿ ಉಲಾನ್ ಬಟಾರ್, [...]

ರಿಪಬ್ಲಿಕ್ ಆಫ್ ಮ್ಯಾನ್ಮಾರ್

By |October 4th, 2017|Categories: asia|

ಭಾರತಕ್ಕೆ ಹೊಂದಿಕೊಂಡಂತೇ ಇದ್ದು, ತನ್ನ ವಿಶಿಷ್ಟ ಸಾಂಪ್ರದಾಯವನ್ನು ಉಳಿಸಿಕೊಂಡಿರುವ ನೈರುತ್ಯ ಏಷ್ಯಾದ ಬೌದ್ಧ ದೇಶ ರಿಪಬ್ಲಿಕ್ ಆಫ್ ಮ್ಯಾನ್ಮಾರ್. ಇದನ್ನು ಬರ್ಮಾ ಎಂತಲೂ ಕರೆಯಲಾಗುತ್ತದೆ.676577 ಚ.ಕಿ. ವಿಸ್ತೀರ್ಣ ಹೊಂದಿರುವ ಈ ದೇಶದ ಅಂದಾಜು ಜನಸಂಖ್ಯೆ 2016ರಲ್ಲಿ 5 ಕೋಟಿ 43 ಲಕ್ಷ. ಪ್ರತಿ ಚ.ಕಿ. ಜನಸಾಂದ್ರತೆ ಪ್ರತಿ ಚ.ಕಿ ಗೆ 83.2. ರಾಜಧಾನಿ ನಾಯ್ ಪ್ಯು ಟಾ. ರಾಜಧಾನಿಯ ಜನಸಂಖ್ಯೆ 10 ಲಕ್ಷ 30 ಸಾವಿರ. ಇಲ್ಲಿನ ಕರೆನ್ಸಿ ಕ್ಯಾಟ್ [...]

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top