e-ಜಗ

Home/e-ಜಗ
e-ಜಗ2020-12-28T11:14:16+00:00

ಇರಾಕ್

By |April 22nd, 2017|Categories: asia|

ಸೌದಿ ಅರೇಬಿಯ, ಇರಾನ್, ಜೋರ್ಡಾನ್, ಟರ್ಕಿ, ಸಿರಿಯಾ ಮತ್ತು ಕುವೈತ್ ಗಳಿಂದ ಸುತ್ತುವರಿದಿರುವ ದೇಶ ರಿಪಬ್ಲಿಕ್ ಆಫ್ ಇರಾಕ್. ಅತ್ಯಂತ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಮೆಸೊಪೊಟಮಿಯ ಸಂಸ್ಕೃತಿ ಅರಳಿದ ನೆಲ. ಮೊಸೊಪೊಟಮಿಯ ಎಂದರೆ ಎರಡು ನದಿಗಳ ನಡುವೆ ಇರುವ ನೆಲ ಎಂದು ಅರ್ಥ.ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳು ಈ ದೇಶದ ಪ್ರಮುಖ ನದಿಗಳು. ಇವುಗಳಿಗೆ ಅನೇಕ ಉಪನದಿಗಳಿವೆ. ಈ ಎರಡೂ ನದಿಗಳು ಅಲ್ ಖುರ್ನಾದಲ್ಲಿ ಸಂಗಮವಾಗಿ ‘ಷಟ್ ಅಲ್ [...]

ತುರ್ಕ್ ಮೆನಿಸ್ತಾನ್

By |April 22nd, 2017|Categories: asia|

ಕ್ಯಾಸ್ಪಿಯನ್ ಸಮುದ್ರದ ಪೂರ್ವಭಾಗಕ್ಕಿದ್ದು, ಆಫ್ಘಾನಿಸ್ತಾನದವರೆಗೆ ಹರಡಿಕೊಂಡಿರುವ ಮಧ್ಯ ಏಷಿಯಾದ ದೇಶವಾದ ತುರ್ಕ್ ಮೆನಿಸ್ತಾನ್ (turkmenistan). ಈ ದೇಶದ ಬಹುದೊಡ್ಡ ಪ್ರದೇಶ ಮರುಭೂಮಿಯಾಗಿದ್ದರೂ, ಸಮೃದ್ಧ ನೈಸರ್ಗಿಕ ಅನಿಲದ ಸಂಪನ್ಮೂಲ ಹೊಂದಿದೆ.ಇದು ಎರಡು ಶಾಸನಸಭೆಗಳನ್ನು ಹೊಂದಿರುವ ಗಣತಂತ್ರ ದೇಶ. ಕಜಕಿಸ್ತಾನ ಉಜ್ಬೇಕಿಸ್ತಾನ್, ಇರಾನ್ ದೇಶಗಳ ಗಡಿಗೆ ಈ ದೇಶ ಹೊಂದಿಕೊಂಡಿದೆ. 2016ರ ಅಂದಾಜಿನಂತೆ 55.39 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ತುರ್ಕ್ ಮೆನಿಸ್ತಾನದ ವಿಸ್ತೀರ್ಣ 4.88 ಲಕ್ಷ ಚ.ಕಿ.ಮೀ. ಜನಸಾಂದ್ರತೆ ತೀರಾ ವಿರಳ. [...]

ಟರ್ಕಿ

By |April 22nd, 2017|Categories: asia|

ಯೂರೋಪ್ ಮತ್ತು ಏಷಿಯಾ ಎರಡೂ ಖಂಡಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಏಷ್ಯಾದ ದೇಶ ರಿಪಬ್ಲಿಕ್ ಆಫ್ ಟರ್ಕಿ.ಯೂರೋಪಿನ ಗ್ರೀಸ್ ಮತ್ತು ಬಲ್ಗೇರಿಯ ದೇಶಗಳ ಗಡಿಗೆ ಹೊಂದಿಕೊಂಡಿದ್ದರೆ, ಏಷ್ಯಾ ಭಾಗದಲ್ಲಿ ಇರಾನ್, ಇರಾಕ್, ಆರ್ಮೇನಿಯ, ಸಿರಿಯ ಮತ್ತು ಜಾರ್ಜಿಯಾಗಳಿಗೆ ಗಡಿಗಳಿಗೆ ಅಂಟಿಕೊಂಡಿದೆ.ಉತ್ತರದಲ್ಲಿ ಕಪ್ಪುಸಮುದ್ರವಿದ್ದು, ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರವಿದೆ. ಹೀಗಾಗಿ ಪದೇ ಪದೇ ಭೂಕಂಪಕ್ಕೊಳಗಾಗುವ ದೇಶ ಇದು. ಸಕ್ರಿಯ ಜ್ವಾಲಾಮುಖಿಗಳೂ ಇವೆ. ಈ ದೇಶದ ನೆಲದ ವಿಸ್ತೀರ್ಣ 7,83,562 ಚ.ಕಿ. ರಾಜಧಾನಿ ಅಂಕಾರ. [...]

ಸಿರಿಯಾ

By |April 22nd, 2017|Categories: asia|

ಇತಿಹಾಸದುದ್ದಕ್ಕೂ ಏಷಿಯಾ, ಯೂರೋಪ್ ಮತ್ತು ಆಫ್ರಿಕಾ ಖಂಡಗಳ ಕೊಂಡಿಯಂತಿದ್ದ ‘ಗ್ರೇಟರ್ ಸಿರಿಯಾ’ದ ಭಾಗವಾಗಿರುವ ಇಂದಿನ ಸಿರಿಯಾ ಮೂಲಭೂತವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿದೆ.ಸಿರಿಯನ್ ಅರಬ್ ರಿಪಬ್ಲಿಕ್ ಎನ್ನುವ ಅಧಿಕೃತ ಹೆಸರನ್ನು ಹೊಂದಿರುವ, ಪಶ್ಚಿಮ ಏಷಿಯಾ ಪ್ರದೇಶಕ್ಕೆ ಸೇರಿರುವ ಈ ದೇಶದ ವಿಸ್ತೀರ್ಣ 1,85,180 ಚ.ಕೀ. 2016ರ ಅಂದಾಜು ಜನಸಂಖ್ಯೆ 1,85,64,000. ರಾಜಧಾನಿ ಡಮಾಸ್ಕಸ್. ಸಿರಿಯನ್ ಪೌಂಡ್ (ಎಸ್ ವೈ ಪಿ) ಇಲ್ಲಿನ ಕರೆನ್ಸಿ.ಅರೆಶುಷ್ಕ, ಮರುಭೂಮಿ ಮತ್ತು ಕಿರಿದಾದ ಕಡಲ ತೀರ, ಮತ್ತು [...]

ಕಿರ್ಗಿಸ್ತಾನ್

By |April 22nd, 2017|Categories: asia|

ಅಪಾರ ಪ್ರಮಾಣದ ಜಲವಿದ್ಯುತ್ ಸಂಪನ್ಮೂಲ ಲಭ್ಯವಿರುವ, ಚಿನ್ನ ಮತ್ತು ಅಪರೂಪದ ಯುರೇನಿಯಂ ಖನಿಜಗಳನ್ನು ಒಡಲಲ್ಲಿ ಹೊಂದಿರುವ ನಿಸರ್ಗ ಸುಂದರ ದೇಶ ಕಿರ್ಗಿಸ್ತಾನ್ (Kyrgyzstan).ಮಧ್ಯ ಏಷಿಯಾ ಪ್ರದೇಶದಲ್ಲಿರುವ ಈ ದೇಶ ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ನೆಫಲೈನ್, ಪಾದರಸ , ಸೀಸ ಮತ್ತು ಸತುವು ಮುಂತಾದ ಸಂಪನ್ಮೂಲಗಳನ್ನು ಹೊಂದಿದೆ.ಈ ದೇಶದ ವಿಸ್ತೀರ್ಣ1,99,949ಚ.ಕಿ.ಮೀ. ಜನಸಂಖ್ಯೆ 2016ರ ಅಂದಾಜಿನಂತೆ 60.34 ಲಕ್ಷ ಮಾತ್ರ. ಹೋಲಿಸಿದಲ್ಲಿ ಜನಸಂಖ್ಯೆ ಕಡಿಮೆ. ಅಂದರೆ ಜನಸಾಂದ್ರತೆ ಪ್ರತಿ ಚ.ಕಿ.ಮೀ [...]

ಜೋರ್ಡಾನ್

By |April 22nd, 2017|Categories: asia|

ಪಶ್ಚಿಮ ಏಷ್ಯಾದ ಅರೇಬಿಯನ್ ಪರ್ಯಾಯ ದ್ವೀಪದಲ್ಲಿರುವ ಮುಸ್ಲಿಂ ದೇಶ ಜೋರ್ಡಾನ್.ಇಲ್ಲಿನ ಅಧಿಕೃತ ಭಾಷೆ ಅರೇಬಿಕ್. ಇಂಗ್ಲಿಷ್ ಗೆ ಮೊದಲ ವಿದೇಶಿ ಭಾಷೆ ಎನ್ನುವ ವಿಶೇಷ ಸ್ಥಾನ ನೀಡಲಾಗಿದೆ. ಬಹುಪಾಲು ಅರೇಬಿಯನ್ ಜನಾಂಗದವರೇ ವಾಸಿಸುವ ಈ ದೇಶದಲ್ಲಿ, ಶೇ.92ರಷ್ಟು ಸುನ್ನಿ ಮುಸ್ಲಿಮರು, ಶೇ.2ರಷ್ಟು ಡ್ರೂಜ್, ಶೇ.6ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಜೋರ್ಡಾನ್ ಭೂಪ್ರದೇಶದ ವಿಸ್ತೀರ್ಣ 89,318 ಚ.ಕಿ. ಇದ್ದು, ಕೇವಲ ಶೇ.1.1ರಷ್ಟು ಮಾತ್ರ ಅರಣ್ಯ ಪ್ರದೇಶವನ್ನು ಹೊಂದಿದೆ. ಸೌದಿ ಅರೇಬಿಯಾ, ಸಿರಿಯಾ, ಇರಾಕ್ [...]

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top