e-ಜಗ

Home/e-ಜಗ
e-ಜಗ2020-12-28T11:14:16+00:00

ಇಟಲಿ

By |November 16th, 2021|Categories: asia|

ಇಟಲಿ ಪ್ರಾಚೀನ ರೋಮ್ ನಾಗರೀಕತೆ (ಯವನರ) ಮತ್ತು ರೋಮ್ ಸಾಮ್ರಾಜ್ಯದ ತವರು, ಪುನರುಜ್ಜೀವನದ ಮಾತೃಭೂಮಿ. ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹುದೊಡ್ಡ ಪರ್ಯಾಯ ದ್ವೀಪ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಾಮ್ರಾಜ್ಯಗಳ ಯುಗದಲ್ಲಿ ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂತದ್ದು. ಇಡೀ ಯೂರೋಪ್ ಖಂಡವನ್ನೇ ಆಳಿದ ಕೀರ್ತಿ ರೋಮ್ ಸಾಮ್ರಾಜ್ಯಕ್ಕೆ ಸೇರುತ್ತದೆ. ಇದು ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾದದ್ದು. ಇಟಲಿಯ ಉತ್ತರಕ್ಕೆ ಆಲ್ಪ್ಸ್‌ ಪರ್ವತ ಶ್ರೇಣಿಯಿದ್ದು ಬಿಲ್ಲಿನಂತೆ ಬಾಗಿ ಹಬ್ಬಿದೆ. ಈ ಪರ್ವತ ಫ್ರಾನ್ಸ್, ಸ್ವಿಟ್ಜರ್ಲೆಂಡ್, [...]

ಗ್ರೀಸ್

By |November 16th, 2021|Categories: asia|

ಗ್ರೀಸ್ (ಗ್ರೀಕ್) ಪಾಶ್ಚಿಮಾತ್ಯ ನಾಗರೀಕತೆಗಳ ತೊಟ್ಟಿಲು. ಪ್ರಾಚೀನ ಹೆಲನಿಕ್ ಗಣರಾಜ್ಯ. ಪ್ರಜಾಪ್ರಭುತ್ವದ ಮಾತೃಭೂಮಿ, ಪಾಶ್ಚಿಮಾತ್ಯ ಇತಿಹಾಸ, ತತ್ವಶಾಸ್ತ್ರ, ಸಸ್ಯಶಾಸ್ತ್ರ, ರಾಜ್ಯಶಾಸ್ತ್ರ, ರೇಖಾಗಣಿತ, ಸಾಹಿತ್ಯ - ಹೀಗೆ ಅನೇಕ ಶಿಸ್ತಿನ ಅಧ್ಯಯನಗಳ ತವರು ಭೂಮಿ. ಗ್ರೀಕರು ನಾಟಕ ಮತ್ತು ಒಲಿಂಪಿಕ್ ಕ್ರೀಡೆಗಳ (ಕ್ರಿ.ಪೂ. ೭೭೬) ರೂವಾರಿಗಳು. ಗ್ರೀಸ್ ದೇಶ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಗ್ರೀಕನ್ನು ರೂಪಿಸುವಲ್ಲಿ ಅಲ್ಲಿನ ವಾಯುಗುಣ ಮತ್ತು ಏಜಿಯನ್ ಸಮುದ್ರ ಮುಖ್ಯ ಪಾತ್ರವಹಿಸಿವೆ. ದಕ್ಷಿಣ [...]

ಫ್ರಾನ್ಸ್

By |November 16th, 2021|Categories: asia|

ಫ್ರಾನ್ಸ್ ಯೂರೋಪ್ ಖಂಡದ ಮೂರನೇ ಅತಿದೊಡ್ಡ ದೇಶ ಮತ್ತು ಪ್ರಬಲ ರಾಷ್ಟ್ರ. ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಪಂಚದ ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುವ ದೇಶವಾಗಿದ್ದು, ಜಗತ್ತಿನಲ್ಲಿ ವಿಶ್ವ ಪರಂಪರೆಯ ತಾಣಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಪ್ರತಿವರ್ಷ ಎಂಟು ಕೋಟಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ‘ಲ ಮಾರ್ಸೈಎಸ್’ ಎಂಬುದು ಇಲ್ಲಿನ ರಾಷ್ಟ್ರಗೀತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಧ್ಯೇಯಗಳಾಗಿದ್ದು ಇವು ಜಗತ್ತಿಗೆ ನೀಡಿದ ಕಾಣಿಕೆಯಾಗಿವೆ. ಇಂದಿಗೂ ಇವುಗಳನ್ನು ಪಡೆಯಲು ಜಗತ್ತಿನಾದ್ಯಂತ ಹೋರಾಟಗಳು [...]

ಡೆನ್ಮಾರ್ಕ್

By |November 16th, 2021|Categories: asia|

ಡೆನ್ಮಾರ್ಕ್ ಯೂರೋಪಿನ ಈಶಾನ್ಯ ದಿಕ್ಕಿನಲ್ಲಿರುವ ಸಣ್ಣ ರಾಷ್ಟ್ರ. ಇದರ ರಾಜಧಾನಿ ಕೋಪನ್‌ ಹೇಗನ್. ವಿಶ್ವದಲ್ಲೇ ಅತ್ಯಂತ ಪರಿಸರಸ್ನೇಹಿ ನಗರವೆಂದು ಕರೆಯಲ್ಪಟ್ಟಿದೆ. ಡೆನ್ಮಾರ್ಕ್‌ನ ಸಂವಿಧಾನಾತ್ಮಕ ರಾಜಪ್ರಭುತ್ವವನ್ನು ಡ್ಯಾನಿಶ್ ಸಂವಿಧಾನದಲ್ಲಿ ನಮೂದಿಸಲಾಗಿದೆ. ಇಲ್ಲಿ ರಾಜ ಸಾರ್ವಭೌಮ. ಸಂವಿಧಾನದ ನಿಬಂಧನೆ ೬ರ ಪ್ರಕಾರ ರಾಜವಂಶದ ಕುಟುಂಬ ಚರ್ಚ್‌ಗೆ ಸೇರಿದವರಾಗಿರಬೇಕು. ಡೆನ್ಮಾರ್ಕ್ ಸಲಿಂಗ ದಂಪತಿಗಳಿಗೆ ಮದುವೆಗಿರುವ ಎಲ್ಲಾ ರೀತಿಯ ಹಕ್ಕುಬಾಧ್ಯತೆ ಮತ್ತು ಜವಾಬ್ದಾರಿಯನ್ನು ಕೊಟ್ಟ ವಿಶ್ವದ ಮೊದಲ ರಾಷ್ಟ್ರವಾಗಿದೆ. (೧೯೮೯ರ ಡೆನ್ಮಾರ್ಕ್ ನೋಂದಣಿ ಸಹಭಾಗಿತ್ವ ಕಾನೂನು). [...]

ಬಲ್ಗೇರಿಯಾ

By |November 16th, 2021|Categories: asia|

ಬಲ್ಗೇರಿಯಾ ಅಧಿಕೃತವಾಗಿ ಬಲ್ಗೇರಿಯಾ ಗಣರಾಜ್ಯ. ರಾಜಧಾನಿ ಮತ್ತು ದೊಡ್ಡ ನಗರ ಸೋಫಿಯಾ. ಯೂರೋಪಿಯನ್ ಯೂನಿಯನ್, ಯೂರೋಪಿಯನ್ ಕೌನ್ಸಿಲ್‌ನ ಸದಸ್ಯ ರಾಷ್ಟ್ರ. ಯೂರೋಪಿನ ಭದ್ರತೆ ಮತ್ತು ಸಹಕಾರ ಸಂಘಟನೆಯ ಸ್ಥಾಪಕ ರಾಷ್ಟ್ರವಾಗಿದ್ದು, ಮೂರು ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸ್ಥಾನ ಪಡೆದಿತ್ತು. ಬಲ್ಗೇರಿಯಾ ಅಭಿವೃದ್ಧಿಹೊಂದುತ್ತಿರುವ ದೇಶವಾಗಿದ್ದು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೫೨ನೇ ಸ್ಥಾನದಲ್ಲಿದೆ. ವ್ಯಾಪಕ ಭ್ರಷ್ಟಾಚಾರವು ದೇಶವನ್ನು ಕಾಡುತ್ತಿದೆ. ಇದೊಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ೨೦೧೮ರಲ್ಲಿ ಯೂರೋಪಿಯನ್ ಒಕ್ಕೂಟದಲ್ಲಿ [...]

ಬೋಸ್ನಿಯಾ ಹರ್ಜೆಕೋ(ಗೋ)ವಿಯಾ

By |November 16th, 2021|Categories: asia|

ಬೋಸ್ನಿಯಾ ಹರ್ಜೆಕೋವಿಯಾ ದಕ್ಷಿಣ ಯೂರೋಪಿನ ಬಾಲ್ಕನ್ ದ್ವೀಪಕಲ್ಪದ ಒಂದು ದೇಶ. ಬೋಸ್ನಿಯಾ ಮತ್ತು ಹರ್ಜೆಕೋವಿಯಾ ಎರಡು ಒಂದೇ ಭೌಗೋಳಿಕ ಪರಿಮಿತಿಯಲ್ಲಿರುವುದರಿಂದ ಬೋಸ್ನಿಯಾ ಎಂದೇ ಕರೆಯಲಾಗುತ್ತಿದೆ. ಇವುಗಳ ಗಡಿಯನ್ನು ವ್ಯಾಖ್ಯಾನಿಸಲಾಗಿಲ್ಲ. ಸೋಫಿಯಾ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ. ಇದಕ್ಕೆ ಒಲಿಂಪಿಕ್ ಸಿಟಿ, ಯೂರೋಪಿಯನ್ ಜೆರುಸಲೇಂ ಎಂಬ ನಾಮಾರ್ಥಗಳಿವೆ. ಮಾರ್ಚ್ ೧, ೧೯೯೨ರಲ್ಲಿ ಸಮಾಜವಾದಿ ಯುಗೊಸ್ಲಾವ್ ಯುದ್ಧಗಳಿಂದ ಮುಕ್ತಿ ಪಡೆದು ಸ್ವಾತಂತ್ರ್ಯವನ್ನು ಪಡೆದುಕೊಂಡವು. ದೇಶದ ರಾಷ್ಟ್ರಗೀತೆ – ‘ಬೋಸ್ನಿಯಾ ಮತ್ತು ಹರ್ಜೆಕೋವಿಯಾ [...]

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top