Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಅಶೋಕ್ ಕುಮಾರ್ – ಕಣಜ

ಅಶೋಕ್ ಕುಮಾರ್

Home/Birthday/ಅಶೋಕ್ ಕುಮಾರ್
Loading Events
This event has passed.

೦೮.೦೧.೧೯೬೫ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಪ್ರಕಾರಗಳಲ್ಲಿ ವಿಶೇಷ ಪ್ರಾವೀಣ್ಯತೆ ಪಡೆದಿರುವ ಅಶೋಕ್‌ ಕುಮಾರ್ ರವರು ಹುಟ್ಟಿದ್ದು ಬೆಂಗಳೂರು. ತಂದೆ ಎಚ್.ವಿ. ಅನಂತರಾಜಯ್ಯ, ತಾಯಿ, ರಾಜಮ್ಮ. ಓದಿದ್ದು ಬಿ.ಕಾಂ. ಆಯ್ಕೆ ಮಾಡಿಕೊಂಡದ್ದು ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಪ್ರಕಾರಗಳು. ಭರತನಾಟ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪಡೆದ ವಿದ್ವತ್ ಪದವಿ. ಶ್ರೀಮತಿ ರಾಧಾ ಶ್ರೀಧರ್ ಮತ್ತು ಶ್ರೀಮತಿ ಭಾನುಮತಿ ಇವರಲ್ಲಿ ಸತತವಾಗಿ ೨೦ ವರ್ಷಕಾಲ ಪಡೆದ ಕಠಿಣ ಶಿಕ್ಷಣ. ಶ್ರೀಮತಿ ಸುನಂದಾ ದೇವಿಯವರಲ್ಲಿ ಕೂಚಿಪುಡಿ ಶಿಕ್ಷಣ. ಶ್ರೀಮತಿ ಮಾಯಾರಾವ್‌ರವರ ನಾಟ್ಯ ಸ್ಕೂಲ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿಯಲ್ಲಿ ಕಥಕ್ ಮತ್ತು ಕೊರಿಯಾಗ್ರಫಿ ತಂತ್ರದಲ್ಲಿ ವಿಶೇಷಾಭ್ಯಾಸ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿದ ನೃತ್ಯ ಕಾರ್ಯಕ್ರಮಗಳು. ಮಲೇಶಿಯಾ, ಸಿಂಗಪೂರ್, ಆಸ್ಟ್ರೇಲಿಯಾಗಳಲ್ಲಿ ವಿಶೇಷ ಆಹ್ವಾನಿತರಾಗಿ ನೀಡಿದ ನೃತ್ಯ ಕಾರ್ಯಕ್ರಮ. ಒಂಬತ್ತು ಮಂದಿ ಅಂಧ ಕಲಾವಿದರಿಗೆ ನೃತ್ಯ ಶಿಕ್ಷಣ ನೀಡಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅಂಧರಿಂದ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ. ನಾಟ್ಯಾಂಜಲಿ ಉತ್ಸವ, ಸಾರ್ಕ್ ಸಮ್ಮೇಳನ, ಭಾರತ್ ಕಲಾಚಾರ್ ಅಕಾಡಮಿ, ಶಂಕರಾಭರಣ ಟ್ರಸ್ಟ್ (ಚೆನ್ನೈ) ನಾರದ ಗಾನಸಭೆ ಮುಂತಾದ ಉತ್ಸವಗಳಲ್ಲಿ ಭಾಗಿ. ಭಾರತ ಸರಕಾರದ ನ್ಯಾಷನಲ್ ಡಾನ್ಸ್ ಕಾರ್ಯಕ್ರಮ, ದೂರದರ್ಶನಗಳಲ್ಲೂ ನೀಡಿದ ಕಾರ್ಯಕ್ರಮ. ಕಲಿಯುಗ ನಾಟ್ಯಾಚಾರ್ಯ, ಯುವ ಕಲಾಭಾರತಿ, ನಾಟ್ಯಶಿಲ್ಪಿ, ನಾಟ್ಯ ನಿಟಿಲಾಕ್ಷಿ, ಕರ್ನಾಟಕ ಜ್ಯೋತಿ, ನಾಟ್ಯಶ್ರೀ, ಬಾಯನ್ಸೀ ಬ್ಯೂಟಿಫುಲ್ ಪೀಪಲ್ ಅವಾರ್ಡ್, ಬಾಯನ್ಸಿ ರೋಟರಿ ಡಿಸ್ಟ್ರಿಕ್ಟ್ ಅವಾರ್ಡ್ ಮುಂತಾದ ಪ್ರಶಸ್ತಿಗಳು. ದೆಹಲಿಯ ಸ್ಟೇಟ್ಸ್‌ಮನ್, ದಿ ವಲಯಮ್ ಮೆಯಿಲ್ (ಮಲೇಶಿಯಾ) ನ್ಯೂ ಸ್ಟೇಟ್ಸ್ ಟೈಮ್ (ಆಸ್ಟ್ರೇಲಿಯಾ) ಟೈಮ್ (ಯು.ಕೆ.) ಮುಂತಾದ ಪತ್ರಿಕೆಗಳಿಂದ ಪ್ರಶಂಸೆ. ನಾಟ್ಯಾಂಜಲಿ ಶಾಲೆ ಸ್ಥಾಪಿಸಿ ಭರತನಾಟ್ಯ, ಜಾನಪದ, ಕೂಚಿಪುಡಿ ಪ್ರಕಾರಗಳಲ್ಲಿ ಯುವಜನತೆಗೆ ನೀಡುತ್ತಿರುವ ಶಿಕ್ಷಣ. ೩೦ ಅಂಧರ ತಂಡವನ್ನು ರೂಪಿಸಿರುವ ಅಪರೂಪದ ಸಾಹಸಿ ನೃತ್ಯಪಟು.   ಇದೇ ದಿನ ಹುಟ್ಟಿದ ಕಲಾವಿದರು : ಬಿ.ವಿ. ರಾಜಾರಾಂ – ೧೯೫೩

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top