Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಎನ್‌.ಎಸ್‌. ರಾಮನ್ – ಕಣಜ

ಎನ್‌.ಎಸ್‌. ರಾಮನ್

Home/Birthday/ಎನ್‌.ಎಸ್‌. ರಾಮನ್
Loading Events

೨೪.೧೦.೧೯೩೩ ಸಾಹಿತ್ಯ, ಸಂಗೀತ, ವೈದಿಕ ಮನೆತನದಲ್ಲಿ ರಾಮನ್‌ರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ತಾತನವರಾದ ಶ್ರೀ ತಿರುಮಲಾಚಾರ್ಯರು ಮೈಸೂರಿನ ಆಸ್ಥಾನ ವಿದ್ವಾಂಸರು. ಓದಿದ್ದು ಬಿ.ಕಾಂ. ಪದವಿ. ಸಂಗೀತದಲ್ಲಿ ವಿದ್ವತ್‌. ಇಪ್ಪತ್ತರ ಹರೆಯದಲ್ಲೇ ಮಂಡ್ಯದ ಗಣೇಶೋತ್ಸವದ ಮೂಲಕ ನಡೆಸಿಕೊಟ್ಟ ಸಂಗೀತ ಕಚೇರಿ. ಆಕಾಶವಾಣಿಯ ಕಲಾವಿದರಾಗಿ, ಭಾವಗೀತೆಗಳು, ದಾಸವರೇಣ್ಯರ ಕೃತಿಗಳ ಗಾಯನದಿಂದ ಪಡೆದ ಅಪಾರ ಜನಮೆಚ್ಚುಗೆ. ಆಕಾಶವಾಣಿಯ ತಿಂಗಳ ಹೊಸಹಾಡು, ವಿವಿಧ ಭಾರತಿಯಲ್ಲಿ ನಡೆಸಿಕೊಟ್ಟ ಭಾವಗೀತೆಗಳ ಕಾರ್ಯಕ್ರಮ. ಹಲವಾರು ಭಕ್ತಿಗೀತೆಗಳ ರಚನೆ. ಸುಮಾರು ನೂರಕ್ಕೂ ಹೆಚ್ಚು ಧ್ವನಿಸುರುಳಿಗಳಿಗೆ ನೀಡಿದ ಸಂಗೀತ ನಿರ್ದೇಶನ. ಮಾಗಡಿ ರಂಗನಾಥ, ಬಿಳಿಗಿರಿರಂಗ, ತುಪ್ಪದ ಆಂಜನೇಯ, ಕೋಟೆವೆಂಕಟರಮಣ, ಶ್ರೀ ಮಹಾಲಕ್ಷ್ಮೀ, ಲಲಿತಾ ಸಹಸ್ರನಾಮ, ಶ್ರೀ ನಾರಸಿಂಹ, ಮೇಲುಕೋಟೆ ಚೆಲುವನಾರಾಯಣರ ಮೇಲೆ ದೇವರನಾಮಗಳ ರಚನೆ, ನಿರ್ದೇಶನ. ತಾವೇ ಬರೆದ ಗೀತೆಗಳಿಗೆ ’ಹೃದಯ ಸಮುದ್ರ’, ತಮ್ಮ ಸಂಗೀತಮಯ ಜೀವನದ ರಸಘಳಿಗೆ ಗಳಿಗೆ ‘ಬಿಂಬಪ್ರತಿಬಿಂಬ’ ಎಂದು ಹೆಸರಿಸಿದ್ದಾರೆ. ಅನೇಕ ಗೀತನಾಟಕಗಳ ರಚನೆ. ಹುಬ್ಬಳ್ಳಿ ಸಿದ್ಧಾರೂಢರು, ಗುಬ್ಬಿಯ ಶಾಂತಾನಂದ ಸ್ವಾಮೀಜಿ ಜೀವನ ಚರಿತ್ರೆಯ ರಚನೆ. ಕಾವೇರಿ ಚಲನಚಿತ್ರಕ್ಕಾಗಿ ಹಿನ್ನೆಲೆ ಗಾಯನ, ಕರ್ನಾಟಕ ಗಾಯನ ಸಮಾಜ, ಗಾನಕಲಾ ಪರಿಷತ್‌, ಚಾಮರಾಜಪೇಟೆ ರಾಮೋತ್ಸವವಲ್ಲದೆ ಅಮೆರಿಕದ ವಾಷಿಂಗ್‌ಟನ್‌, ನ್ಯೂಯಾರ್ಕ್, ಪಿಟ್ಸ್‌ಬರ್ಗ್‌, ಚಿಕಾಗೋ, ನ್ಯೂ ಅರ್ಲಿಯನ್ಸ್‌, ಟೆಕ್ಸಾಸ್‌ ರಾಜ್ಯಗಳ ಕನ್ನಡಕೂಟಗಳ ಆಹ್ವಾನದ ಮೇರೆಗೆ ನಡೆಸಿಕೊಟ್ಟ ಸುಗಮ ಸಂಗಿತ ಕಾರ್ಯಕ್ರಮಗಳು. ಸ್ಯಾನ್‌ ಆಂಟೋನಿಯದ ಶ್ರೀನಿವಾಸ ದೇವಸ್ಥಾನದಲ್ಲಿ ಆಸ್ಥಾನ ವಿದ್ವಾಂಸರೆಂಬ ಗೌರವ, ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ.   ಇದೇದಿನಹುಟ್ಟಿದಕಲಾವಿದರು ಶ್ರೀದರ್ಶನ – ೧೯೪೯

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top