Events for September 30, 2022 - September 11, 2022

Home/Events/

ಡಿ.ಎನ್. ಗುರುದತ್

೧೯.೦೬.೧೯೪೦ ಸಂಗೀತಗಾರರ ಮನೆತನದಲ್ಲಿ ಬೆಳೆದ ಗುರುದತ್ ರವರು ಹುಟ್ಟಿದ್ದು ಬೆಂಗಳೂರು. ತಂದೆ ಡಿ.ಕೆ.ನಾಗಣ್ಣ, [...]

ಡಾ. ಬಸವರಾಜ ಸಬರದ

೨೦-೬-೧೯೫೪ ಕವಿ, ಚಿಂತಕ, ನಾಟಕಕಾರ, ಸಾಮಾಜಿಕ ಹೋರಾಟ ಗಾರರಾದ ಬಸವರಾಜ ಸಬರದರವರು ಹುಟ್ಟಿದ್ದು [...]

ಮತ್ತೂರು ಲಕ್ಷ್ಮೀ ಕೇಶವ

೨೦.೦೬.೧೯೫೨ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಎರಡರಲ್ಲೂ ಪ್ರತಿಭಾನ್ವಿತ ಗಾಯಕರೆನಿಸಿರುವ ಲಕ್ಷ್ಮಿ ಕೇಶವ [...]

ಈಚನೂರು ಜಯಲಕ್ಷ್ಮಿ

೨೧-೬-೧೯೪೭ ಪ್ರಸಿದ್ಧ ಕಾದಂಬರಿಕಾರ್ತಿ ಜಯಲಕ್ಷ್ಮಿಯವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಈಚನೂರು [...]

ಆರ್‌.ನಾಗರತ್ನಮ್ಮ

೨೧.೦೬.೧೯೨೬ ಪುರುಷರಿಗೆ ಸರಿಸಮಾನರಾಗಿ ನಾಟಕ ಸಂಸ್ಥೆ ಕಟ್ಟಿ, ಮಹಿಳೆಯರಿಂದಲೇ ನಾಟಕ ಮಾಡಿಸಿ ಪುರುಷ [...]

ಡಾ. ಕೆ.ಆರ್. ಸಂಧ್ಯಾರೆಡ್ಡಿ

೨೨.೦೬.೧೯೫೩ ಸ್ವಾತಂತ್ರ‍್ಯ ಹೋರಾಟಗಾರರ ಮನೆತನದ, ಆದರ್ಶಶಿಕ್ಷಕ ಕುಟುಂಬದ, ಕತೆಗಾರ್ತಿ, ಜಾನಪದ ಸಂಶೋಧಕಿ ಸಂಧ್ಯಾರೆಡ್ಡಿಯವರು [...]

ಮೋಹನ್‌ ವರ್ಣೇಕರ್

೨೨.೦೬.೧೯೫೦ ಕಲೆ ಹಾಗೂ ಸಾಹಿತ್ಯ  ಈ ಎರಡು ಕ್ಷೇತ್ರಗಳಲ್ಲೂ ಅಸಾಧಾರಣ ಕೊಡುಗೆ ನೀಡಿರುವ [...]

ಜಯದೇವಿತಾಯಿ ಲಿಗಾಡೆ

೨೩.೬.೧೯೧೨ ೨೪.೭.೧೯೮೬ ಅಖಂಡ ಕರ್ನಾಟಕದ ಕನಸು ಕಂಡು, ಕರ್ನಾಟಕದ ಏಕೀಕರಣಕ್ಕಾಗಿ ಮುಂಚೂಣಿಯಲ್ಲಿ ನಿಂತು [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top