ಮುಖಪುಟ2021-12-03T13:35:43+05:30

ಇತ್ತೀಚಿನ ಸೇರ್ಪಡೆಗಳು

e-ಲೋಕ

ಸಾರಸ್ವತ  ಸುಧೆ

ಕಣಜ ಸಂಪದ

ಜಿಎಸ್‌ಟಿ ಯ ಪ್ರಶ್ನೋತ್ತರ ಮಾಲೆ

ಕೇಂದ್ರ ಅಬಕಾರಿ ಮತ್ತು ಸೀಮಾ¸ಸುಂಕ ಮಂಡಳಿ ನವ ದೆಹಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಮುನ್ನುಡಿ ಸಂವಿಧಾನದ 101ನೇ ತಿದ್ದುಪಡಿ ಕಾಯ್ದೆಯು 2006ರ ಸೆಪ್ಟಂಬರ್ 8ರಿಂದ ಜಾರಿಗೊಂಡಿದ್ದು ಮತ್ತು ಜಿ.ಎಸ್.ಟಿ.ಪರಿಷತ್ತು ಸೆಪ್ಟಂಬರ್ 15ರಂದು ಅಧಿಸೂಚಿಸಿದ್ದು ಜಿ.ಎಸ್.ಟಿ.ಯನ್ನು ಜಾರಿಗೊಳಿಸಲು ಮಾರ್ಗವು ಮುಕ್ತವಿದೆ. ಪರೋಕ್ಷ ತೆರಿಗೆಗಳಲ್ಲಿ ಬೃಹತ್ಸುಧಾರಣೆಯನ್ನು ತರಲಿರುವ ಜಿ.ಎಸ್.ಟಿ.ಯನ್ನು 2017ರ [...]

By |May 30, 2017|Categories: ಲೇಖನಗಳು|0 Comments

ವನ್ಯಜೀವಿ ಗಣತಿ

ವನ್ಯಜೀವಿ ಸಂರಕ್ಷಣೆಯಲ್ಲಿ ಅತಿ ಮಹತ್ವದ ವಿಷಯಗಳಲ್ಲಿ ಒಂದು ವನ್ಯಜೀವಿಗಳ ಗಣತಿ (ಸೆನ್ಸಸ್‍). ಇದು ನಮ್ಮ ಜನಗಣತಿಯಿದ್ದಂತೆ. ಜನಗಣತಿಯ ಮಹತ್ವ ಮತ್ತು ವಿಧಿ ವಿಧಾನಗಳು ನಮಗೆ ತಿಳಿದಿರುವುದೇ. ಜನಗಣತಿಯಿಂದ ನಮಗೆ ಒಂದು ಪ್ರದೇಶದ ಒಟ್ಟು ಜನಸಂಖ್ಯೆ ತಿಳಿಯುತ್ತದೆ. ದೇಶದ ಪ್ರಗತಿಗೆ ಈ ಸಂಖ್ಯೆಗಳು ಬಲು ಮುಖ್ಯ. ಯೋಜಿಸಲು, ಯೋಜನಾವೆಚ್ಚ ಅಂದಾಜು [...]

ವಿಶ್ವದ ಪ್ರಪ್ರಥಮ ನ್ಯಾನೊ-ಕಾರು ಸ್ಪರ್ಧೆ

ವಿಶ್ವದ ಪ್ರಪ್ರಥಮ ನ್ಯಾನೊ-ಕಾರು ಸ್ಪರ್ಧೆ ಇದ್ಯಾವ ರೇಸು? ಫಾರ್ಮ್ಯುಲಾ 1 ಕೇಳಿದ್ದೀವಿ. ರೇಸು ಮಾಡಲೆಂದೇ ವಿಶೇಷವಾಗಿ ವಿನ್ಯಾಸ ಮಾಡಿದ ಕಾರುಗಳು ಅತಿ ವೇಗದಲ್ಲಿ – ಗಂಟೆಗೆ ನೂರಿನ್ನೂರು ಕಿಲೋಮೀಟರು ವೇಗದಲ್ಲಿ ಹತ್ತಾರು ಕಿಲೋಮೀಟರು ಉದ್ದದ ಅಡ್ಡಾದಿಡ್ಡಿ ರಸ್ತೆಯಲ್ಲಿ ಸಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಗಂಟೆಗೆ ಒಂದು ಮೀಟರೂ [...]

ಉಷ್ಟ್ರಪಕ್ಷಿ ವಿದೇಶಿ ಅಲ್ಲ!

ಉಷ್ಟ್ರಪಕ್ಷಿ ಯಾವ ದೇಶದ್ದು ಎಂದು ನೀವು ಶಾಲಾ ಮಕ್ಕಳನ್ನು ಪ್ರಶ್ನಿಸಿದರೆ ಥಟ್ಟಂತೆ ಬರುವ ಉತ್ತರ: ಆಫ್ರಿಕಾ ನಿಜ. ಉಷ್ಟ್ರಪಕ್ಷಿ, ಎಮು, ಮುಂತಾದ ದೊಡ್ಡ ಪಕ್ಷಿಗಳು ಭಾರತದಲ್ಲಿಲ್ಲ. ಅವನ್ನು ನೋಡಲು ನಾವು ಪ್ರಾಣಿಸಂಗ್ರಹಾಲಕ್ಕೇ ಹೋಗಬೇಕಿತ್ತು. ಇವು ವಿದೇಶೀ ಹಕ್ಕಿಗಳು ಎನ್ನುವ ಕುತೂಹಲದಿಂದಲೇ ಅವನ್ನು ನೋಡಲು ಹೋಗಬೇಕು. ತಮಿಳುನಾಡಿನಲ್ಲಿ ಇತ್ತೀಚೆಗೆ ಎಮು [...]

ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ

ವನ್ಯಜೀವಿಗಳು ಎಂದರೆ ತನ್ನ ಆವಾಸದಲ್ಲಿ ತಾನೇ ತಾನಾಗಿ ವಿಕಾಸಗೊಂಡು ಮಾನವನ ಹಸ್ತಕ್ಷೇಪವಿಲ್ಲದೆ ಜೀವಿಸುವ, ಸಂತಾನೋತ್ಪತ್ತಿ ಮಾಡುವ ಜೀವಿಗಳು. ಅಂದರೆ ಅವುಗಳ ಆಹಾರದಿಂದ ತೊಡಗಿ ಯಾವುದಕ್ಕೂ ಮಾನವನ ಸಹಾಯದ ಅವಶ್ಯಕತೆಯಿರುವುದಿಲ್ಲ. ಇದು ಪ್ರಾಣಿಯಿರಬಹುದು, ಸಸ್ಯವಿರಬಹುದು. ಒಂದು ಉದಾಹರಣೆಯಿಂದ ಇದನ್ನು ಸ್ಪಷ್ಟಪಡಿಸಿಕೊಳ್ಳೋಣ. ಕಾಡಿನಲ್ಲಿ ವಾಸಿಸುವ ಹುಲಿ ಒಂದು ವನ್ಯಜೀವಿ. ನಾಡಿನಲ್ಲಿನ ಹಸು [...]

ಚಿತ್ರ ಸಂಪುಟ

ಕನ್ನಡ ಸಾಂಸ್ಕೃತಿಕ ಲೋಕದ ಹಿರಿಯರು ಸ್ವಹಸ್ತ ಲೇಖದಲ್ಲಿ ಬರೆದಿರುವ ಜೀವನ ದೃಷ್ಟಿ

ಇನ್ನಷ್ಟು ತಿಳಿಯಿರಿ

ಆಕಾಶದಗಲಕ್ಕೂ ಹಾರುವ ಹಕ್ಕಿಗಳ ವಿಸ್ಮಯ ಲೋಕದ
ಪರಿಚಯ

ಇನ್ನಷ್ಟು ತಿಳಿಯಿರಿ

ಪ್ರಕೃತಿ-ಪರಿಸರ ಕುರಿತ ಚಿತ್ರ ಮತ್ತು ಬರೆಹಗಳು ಶ್ರೀ ನರಸಿಂಹನ್ ಅವರ ಚಿತ್ರಲೇಖದಲ್ಲಿ

ಇನ್ನಷ್ಟು ತಿಳಿಯಿರಿ

ಜ್ಞಾನಪೀಠ ಪುರಸ್ಕೃತರು ಮತ್ತು ಅವರ ಕೃತಿ ಸಂಚಯ

(ಡಿಸೆಂಬರ್‌ ೨೯, ೧೯೦೪ – ನವಂಬರ್ ೧೧, ೧೯೯೪) ಮಲೆನಾಡಿನ ಕುಪ್ಪಳ್ಳಿಯಲ್ಲಿ ಹುಟ್ಟಿದ ಕೆ.ವಿ. ಪುಟ್ಟಪ್ಪ ಸಾಹಿತ್ಯ ಲೋಕದಲ್ಲಿ ಕುವೆಂಪು ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದವರು

(ಡಿಸಂಬರ್‌ ೨೧, ೧೯೩೨ – ಆಗಸ್ಟ್‌ ೨೨, ೨೦೧೪) ಕಾದಂಬರಿ, ಸಣ್ಣಕತೆ, ವಿಮರ್ಶೆ, ವೈಚಾರಿಕ ಚಿಂತನೆ ಹೀಗೆ ಹಲವಾರು ಸಾಹಿತ್ಯ ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದಾರೆ ಯು. ಆರ್‌. ಅನಂತಮೂರ್ತಿ

(ಜನವರಿ ೨, ೧೯೩೭) ಜಾನಪದ ಸಾಹಿತ್ಯದಲ್ಲಿ ಮೌಲ್ಯಯುತ ಕೃತಿಗಳನ್ನು ರಚಿಸಿ ಕನ್ನಡದ ಜಾನಪದ ಕಾವ್ಯ ಹಾಗೂ ನಾಟಕಗಳಿಂದ ಖ್ಯಾತರಾದವರು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ತಮ್ಮ ಕಾವ್ಯಸೃಷ್ಠಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿರುವ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top