ವಿಜ್ಞಾನಿ – ಸಂಶೋಧನೆ

ವಿಜ್ಞಾನಿಯ ಹೆಸರುಸಂಶೋಧನಾ ಕ್ಷೇತ್ರScientist's NameField of work
ಅಟ್ಟೊ ಫ್ರಿಟ್ಝ್ ಮೇಯೆರ್ಹೋಫ್ ಸ್ನಾಯುಗಳಲ್ಲಿ ಉಪಾಚಯನ ಪ್ರಕ್ರಿಯೆ Otto Fritz Meyerhof metabolic processes in muscles
ಅಟ್ಟೊ ರಿಚರ್ಡ್ ಲುಮ್ಮರ್ ಉಷ್ಣವಿಕಿರಣ Otto Richard Lummer thermal radiation
ಅಟ್ಟೊ ವಾನ್ ಗುರಿಕೆ ಸ್ಥಾಯಿ ವಿದ್ಯುತ್ ಉತ್ಪಾದನೆ Otto Von Guericke production of static electricity
ಅಟ್ಟೊ ಹಾನ್ ಬೈಜಿಕ ವಿದಳನದ ಸಂಶೋಧನೆ Otto Hahn discovery of nuclear fission
ಅಟ್ಟೋ ಡೀಲ್ಸ್ ಡೀಲ್ಸ್-ಆಲ್ಡರ್ ಪ್ರತಿಕ್ರಿಯೆ Otto Diels Diels-Alder reaction
ಅಟ್ಟೋ ರಾಬರ್ಟ್ ಫ್ರಿಸ್ಚ್ ಯುರೇನಿಯಮ್ ಬೀಜದ ವಿದಳನಕ್ರಿಯೆ Otto Robert Frisch fission of uranium nuclei
ಅಟ್ಟೋ ಸ್ಟರ‍್ನ್ ಕಾಂತಮಹತ್ವ Otto Stern magnetic moment
ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್ ಲೈಂಗಿಕ ಹಾರ್ಮೋನ್‌ಗಳು Adolf Friedrich Johann Butenandt sex harmones
ಅಡಾಲ್ಫ್ ಬಾಸ್ಟಿಯನ್ ಜನಾಂಗೀಯ ವಿಜ್ಞಾನ Adolf Bastian ethnology
ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆ ಅಸಿಟಿಕ್ ಆಮ್ಲ Adolf Wilhelm Hermann Kolbe acetic acid
ಅನಾಕ್ಸಿಮ್ಯಾಂಡರ್ ಅಂತರಿಕ್ಷ ವಿಜ್ಞಾನ Anaximander science of the cosmos
ಅನ್ನೀ ಜಂಪ್ ಕ್ಯಾನನ್ ನಕ್ಷತ್ರಗಳ ವರ್ಗೀಕರಣ Annie Jump Cannon stellar classification
ಅಬು-ಅಬ್ದುಲ್ಲಾ ಮುಹಮ್ಮದ್ ಅಲ್-ಬತ್ತಾನಿ ತಾರೆಗಳ ಚಲನೆ Abu-Abdullah Muhammad Ibn Jabir Al-Battani motion of stars
ಅಬ್ರಹಾಂ ಆರ್ಡೆನ್ ಬ್ರಿಲ್ ಮನೋವಿಶ್ಲೇಷಣೆ Abraham Arden Brill psychoanalysis
ಅಬ್ರಹಾಂ ಡರ್ಬಿ ಊದು ಕುಲುಮೆ Abraham Darby blast furnace
ಅಬ್ರಹಾಂ ಡಿ ಮೊಯ್ವ್‌ರ್ ಸಂಭಾವ್ಯತೆ Abraham de Moivre probability
ಅಮೀದಿಯೋ ಅವೊಗ್ಯಾಡ್ರೋ ಅವೊಗ್ಯಾಡ್ರೋ ನಿಯಮ Amedeo Avogadro Avogadro law
ಅಯಾನ್ ಡೊನಾಲ್ಡ್ ಶ್ರವಣಾತೀತ ಧ್ವನಿಯ ನಿದಾನಕ್ರಿಯೆ Ian Donald diagnostic ultrasound
ಅರಿಸ್ಟಾಟಲ್ ಭೂಮಿ ಕೇಂದ್ರಬಿಂದು ಸಿದ್ಧಾಂತ Aristotle Earth-centre theory
ಅರ್ನಾಲ್ಡ್ ಅಡಾಲ್ಫ್ ಬೆರ್ಟ್‌ಹೋಲ್ಡ್ ಆಂತರಿಕ ಸ್ರವ ಗ್ರಂಥಿಗಳು Arnold Adolph Berthold endocrinology
ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್ ವಿದ್ಯುತ್ಸರಣ ಕ್ರಿಯೆ Arne Wilhelm Kaurin Tiselius electrophoresis
ಅರ್ನೆಸ್ಟ್ ರುದರ್‌ಫರ್ಡ್ ವಿಕಿರಣಪಟುತ್ವ Ernest Rutherford radioactivity
ಅರ್ನೆಸ್ಟ್ ಸಾಲ್ವೆ ಸಾಲ್ವೆ ಪ್ರಕ್ರಿಯೆ Ernest Solvay Solvay process
ಅರ್ನ್‌ಸ್ಟ್ ಅಟ್ಟೊ ಫಿಷರ್ ಸ್ಯಾಂಡ್‌ವಿಚ್ ಪರಮಾಣು ರಚನೆಗಳು Ernst Otto Fischer sandwiched atomic structure
ಅರ್ನ್‌ಸ್ಟ್ ಅಬ್ಬೆ ದ್ಯುತಿ ವಿಜ್ಞಾನ Ernst Abbe optics
ಅರ್ನ್‌ಸ್ಟ್ ಪ್ರಿಂಗ್‌ಷೈಮ್ ಉಷ್ಣವಿಕಿರಣ Ernst Pringsheim heat radiation
ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿ ಸಂಗೀತವಾದ್ಯಗಳ ಸಂಶೋಧನೆ Ernst Florens Friedrich Chladni invention of musical instruments
ಅರ್ನ್‌ಸ್ಟ್ ಮ್ಯಾಕ್ ಮ್ಯಾಕ್ ಸಂಖ್ಯೆ Ernst Mach Mach number
ಅಲೆಕ್ಸಾಂಡರ್ ಅಗಸ್ಸಿಝ್ ಪ್ರಾಣಿವಿಜ್ಞಾನ Alexander Agassiz zoology
ಅಲೆಕ್ಸಾಂಡರ್ ಗ್ರಾಹಂ ಬೆಲ್ ದೂರವಾಣಿ ಉಪಕರಣ Alexander Graham Bell invention of telephone
ಅಲೆಕ್ಸಾಂಡರ್ ನಿಕೋಲಾಯೆವಿಚ್ ಪ್ರೊಕೊಫೈವ್ ಡಿ ಸೆವೆರ್‌ಸ್ಕೀ ವಿಮಾನ ಸಂಸ್ಥೆ Alexander Nikolaievich Porkofiev de Seversky aircraft corporation
ಅಲೆಕ್ಸಾಂಡರ್ ಪೋರ್ಫಿರ್‌ಏವಿಚ್ ಬೋರೋದಿನ್ ಆಲ್ಡಿಹೈಡ್ಸ್ ಸಂಶೋಧನೆ Alexander Porjiryevich Borodin discovery of aldehydes
ಅಲೆಕ್ಸಾಂಡರ್ ಫ್ರೆಡರಿಕ್ ಲಿಂಡೆಮನ್ ವಿಶೇಷ ಕ್ಯಾಲರಿಮಾಪಕ Alexander Fredrick Lindermann special calorimeter
ಅಲೆಕ್ಸಾಂಡರ್ ಫ್ಲೆಮಿಂಗ್ ಪೆನ್ಸಿಲಿನ್ ಸಂಶೋಧನೆ Alexander Fleming discovery of penicillin
ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್ ನ್ಯೂಕ್ಲಿಯೋಟೈಡ್ಸ್ Alexander Robertus Lord Todd nucleotides
ಅಲೆಕ್ಸಾಂಡರ್ ವಿಲಿಯಂ ವಿಲಿಯಂಸನ್ ಆಲ್ಕಹಾಲ್ ಸಂಶೋಧನೆಗಳು Alexander William Williamson alcohol discoveries
ಅಲೆಕ್ಸಾಂಡರ್‌ಸನ್ ರೇಡಿಯೋ ಚಾನಲ್‌ಗಳು Alexanderson radio tuning
ಅಲೆಕ್ಸಿಸ್ ಕರೆಲ್ ನಾಳೀಯ ಶಸ್ತ್ರಚಿಕಿತ್ಸೆ Alexis Carrel vascular surgery
ಅಲೆಕ್ಸಿಸ್-ಥೆರೇಸ್ ಪೆಟಿಟ್ ಪರಮಾಣು ತೂಕ Alexis-Therese Petit atomic weights
ಅಲೆಸ್ಸಾಂಡ್ರೋ ವೋಲ್ಟ ಮೊದಲ ವಿದ್ಯುತ್ ಬ್ಯಾಟರಿ Alessandro Volta first electric battery
ಅಲ್-ಬಿರುನಿ ವಿಜ್ಞಾನ ಪಂಡಿತ Al-Biruni science intellect
ಅಲ್-ಸೂಫಿ ಖಗೋಳವಿಜ್ಞಾನ Al-Sufi astronomy
ಆಗಸ್ಟಿನ್ ಜೀನ್ ಫ್ರೆಸ್ನೆಲ್ ಬೆಳಕಿನ ಅಡ್ಡತರಂಗ ಸಿದ್ಧಾಂತ Augustin Jean Fresnel transverse wave theory of light
ಆಗಸ್ಟಿನ್-ಲೂಯಿ ಕೌಚಿ ಕಲನಶಾಸ್ತ್ರ Augustin-Louis Cauchy calculus
ಆಗಸ್ಟ್ ಅಡಾಲ್ಫ್ ಕುಂಡ್ ಕುಂಡ್ ನಳಿಗೆ August Adolph Kundt Kundt’s tube
ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್ ಆಲಿಫ್ಯಾಟಿಕ್ ಅಮೀನ್‌ಗಳು August Wilhelm (von) Hofmann aliphatic amines
ಆಂಟೋಯ್ನ್ ಹೆನ್ರಿ ಬೆಕೆರಲ್ ವಿಕಿರಣಪಟುತ್ವ Antoine Henri Bequerel radioactivity
ಆಂಡರ‍್ಸ್ ಜೋನಾಸ್ ಅಂಗ್‌ಸ್ಟ್ರಾಮ್ ರೋಹಿತ ವಿಜ್ಞಾನ Anders Jonas Angstrom spectroscopy
ಆಂಡರ್ಸ್ ಸೆಲ್ಸಿಯಸ್ ಉಷ್ಣತಾಮಾಪನ Anders Celsius temperature scale
ಆಂಡ್ರೇ ಡಿಮಿಟ್ರಿಯೆವಿಚ್ ಸಕರೋವ್ ಉಷ್ಣಬೈಜಿಕ ಶಸ್ತ್ರಾಸ್ತ್ರಗಳು Andrei Dmitriyevich Sakarov thermonuclear weapons
ಆಂಡ್ರೇ ಮೇರಿ ಆಂಪೇರ್ ವಿದ್ಯುತ್ ಪ್ರವಾಹದ ನಿಯಮಗಳು Andre-Marie Ampere laws of flow of electricity
ಆಂಡ್ರೇ ಸೆಸಲ್ಪಿನೋ ಸಸ್ಯಗಳ ವರ್ಗೀಕರಣ Andrea Cesalpino classification of plants
ಆಂತ್ವ್ಯಾನ್ ಲೋರಾನ್ ಲೆವಾಸ್ಯೇ ದಹನಕ್ರಿಯೆಯ ನಿಯಮಗಳು Antoine Laurent Lavoisier laws of combustion
ಆದಮ್ ಜಿ. ರೀಸ್ ಅನಂತವಿಶ್ವ ವ್ಯಾಕೋಚನ ವೇಗವೃದ್ಧಿ Adam Guy Riess accelerating expansion of universe
ಆದಮ್ಸ್ ಫೋಟೋವೋಲ್ಟಾಯಿಕ್ ಪರಿಣಾಮ Adams photovoltaic effect
ಆರ್. ಅರ್ಮೆಗಾಡ್ ಅನಿಲ ಟರ್ಬೈನ್ R.Armegaud gas turbine
ಆರ್ಕಿತಾಸ್ ಗಣಿತಶಾಸ್ತ್ರೀಯ ಯಾಂತ್ರದ ಜನಕ Archytas Father of mathematical mechanics
ಆರ್ಕಿಮಿಡೀಸ್ ಗಣಿತಶಾಸ್ತ್ರ Archimedes mathematics
ಆರ್ಗಿರಿಸ್ ಕಟ್ಟಡ ವಿನ್ಯಾಸದ ವಿಶ್ಲೇಷಣೆ Argyris structural analysis
ಆರ್ಚರ್ ಜಾನ್ ಪೋರ್ಟರ್ ಮಾರ್ಟಿನ್ ವಿಭಾಗೀಕರಣ ವರ್ಣರೇಖನ Archer John Porter Martin partition chromatography
ಆರ್ಚರ್ಡ್ ಕಾವು ಪೆಟ್ಟಿಗೆ Archard incubator
ಆರ್ಥರ್ ಎಡ್ವಿನ್ ಕೆನ್ನೆಲ್ಲೆ ಅಯಾನುಗೋಳ Arthur Edwin Kennelly ionosphere
ಆರ್ಥರ್ ಕೇಯ್ಲಿ ಕೇಯ್ಲಿ-ಹ್ಯಾಮಿಲ್ಟನ್ ಪ್ರಮೇಯ Arthur Cayley Cayley-Hamilton theorem
ಆರ್ಥರ್ ಕೊರ್ನ್‌ಬರ್ಗ್ ಸಂಶ್ಲೇಷಿತ ಡಿ.ಎನ್.ಎ. ಅಣುಗಳು Arthur Kornberg synthetic DNA molecules
ಆರ್ಥರ್ ಲಾಪ್‌ವರ್ತ್ ಜೈವಿಕ ಪ್ರತಿಕ್ರಿಯೆಗಳ ವಿದ್ಯುನ್ಮಾನ ಸಿದ್ಧಾಂತಗಳು Arthur Lapworth electronic theory of organic reactions
ಆರ್ಥರ್ ಹಾರ್ಡೆನ್ ಸಕ್ಕರೆಯ ಕಿಣ್ವನದ ಯಾಂತ್ರಿಕ ಕ್ರಿಯೆ Arthur Harden mechanism of sugar fermentation
ಆರ್ಥರ್ ಹೋಲ್ಲಿ ಕಾಂಪ್ಟನ್ ಕಾಂಪ್ಟನ್ ಪರಿಣಾಮ Arthur Holly Compton Compton effect
ಆರ್ನಾಲ್ಡ್ ಸೊಮ್ಮರ್‌ಫೆಲ್ಡ್ ಕ್ವಾಂಟಮ್ ಸಿದ್ಧಾಂತ Arnold Sommerfeld quantum theory
ಆರ್ಮಾಂಡ್ ಹಿಪ್ಪೊಲೈಟ್ ಲೂಯಿ ಫಿಝೊ ಬೆಳಕಿನ ವೇಗದ ಅಳತೆ Armand Hippolyte Louis Fizeau measurement of speed of light
ಆರ್ಸೀನ್ ಡಿ ಆರ‍್ಸೊನಲ್ ಚರಸುರುಳಿ ಗ್ಯಾಲ್ವನೋಮೀಟರ್ Arsene De Arsonal moving coil galvanometer
ಆಲಸ್ ಕಾರ್ನೆಲಿಯಸ್ ಸೆಲ್ಸಸ್ ವೈದ್ಯಕೀಯ ವಿಶ್ವಕೋಶ Aulus Cornelius Celsus medical encyclopedia
ಆಲಿವರ್ ಜೋಸೆಫ್ ಲಾಡ್ಜ್ ರೇಡಿಯೋ ಸಂಶೋಧನೆಗಳು Oliver Joseph Lodge radio inventions
ಆಲಿವರ್ ಹೆವಿಸೈಡ್ ಅಯಾನುಗೋಳದ ಸಂಶೋಧನೆ Oliver Heaviside discoverer of ionosphere
ಆಲ್ಪ್ರೆಡ್ ಬ್ರಿಯಾನ್ ಪಿಪ್ಪರ್ಡ್ ಅಧಿವಾಹಕತೆ Alfred Brian Pippard superconductivity
ಆಲ್ಪ್ರೆಡ್ ವೆರ್ನೆರ್ ಸಹಯೋಜಕ ಬಂಧ Alfred Werner coordinate bonding
ಆಲ್ಪ್ರೆಡ್ ಸ್ಟಾಕ್ ಬೋರಾನ್ಗಳ ತಯಾರಿಕೆ Alfred Stock preparation of boranes
ಆಲ್ಫ್ರೆಡ್ ಅಡ್ಲರ್ ಮನೋವಿಜ್ಞಾನ Alfred Adler psychoanalysis
ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್ ಡೈನಮೈಟ್ ಸಂಶೋಧನೆ Alfred Bernhard Nobel invention of dynamite
ಆಲ್ಫ್ರೆಡ್ ಬಿನೆಟ್ ಬುದ್ಧಿಶಕ್ತಿಯ ಮಾನಕಗಳು Alfred Binet intelligence test
ಆಲ್ಫ್ರೆಡ್ ಲಾಂಡೆ ಕ್ವಾಂಟಮ್ ಸಿದ್ಧಾಂತ Alfred Lande quantum theory
ಆಲ್ಬರ್ಟ್ ಅಬ್ರಹಾಂ ಮಿಕೇಲ್‌ಸನ್ ಬೆಳಕಿನ ವೇಗದ ಸಂಶೋಧನೆಗಳು Albert Abraham Michelson Discoveries – velocity of light
ಆಲ್ಬರ್ಟ್ ಐನ್‌ಸ್ಟೈನ್ ಸಾಪೇಕ್ಷತಾ ಸಿದ್ಧಾಂತ Albert Einstein theory of relativity
ಆಲ್ಬರ್ಟ್ ಝೆಂಟ್-ಗಿಯೋಗ್ರ್ಯಿ ಸಿ-ಜೀವಸತ್ವ Albert Szent-Gyorgyi vitamin C
ಆಲ್ಹಝೆನ್ ಬೆಳಕು ಮತ್ತು ದೃಷ್ಟಿ Alhazen light and vision
ಇರ್ವಿಂಗ್ ಲಾಂಗ್‌ಮುಯಿರ್ ಉಷ್ಣವಿದ್ಯುತ್ವಾಹಿ ವಿಸರ್ಜನೆ Irving Langmuir thermionic emission
ಇಲ್ಯಾ ಪ್ರಿಗೋಜಿನ್ ಪರಿಸರವಿಜ್ಞಾನ Ilya Prigogine ecology
ಇವಾನ್ ಪೆಟ್ರೋವಿಚ್ ಪಾವ್ಲೋವ್ ಪ್ರತಿವರ್ತನೆಯ ವ್ಯವಸ್ಥೆ Ivan Petrovich Pavlov reflex system
ಇಸಾಮ್‌ಬಾರ್ಡ್ ಕಿಂಗ್‌ಡಮ್ ಬ್ರುನೆಲ್ ಅಂತರ-ಅಟ್ಲಾಂಟಿಕ್ ಉಗಿ-ಹಡಗು Isambard Kingdom Brunel transatlantic steamship
ಎಜುರ್ಡ್ ಬುಕ್ನರ್ ಸಕ್ಕರೆಯ ಕಿಣ್ವನ ಪ್ರಕ್ರಿಯೆ Eduard Buchner fermentation of sugar
ಎಜುರ್ಡ್ ಯೂಜಿನ್ ಡಿಸೈರ್ ಬ್ರಾನ್ಲಿ ಕೊಹೆರರ್ Edouard Eugene Desire Branly coherer
ಎಟಿನ್ನೆ ಲೂಯಿ ಮಾಲುಸ್ ಧ್ರುವೀಕೃತ ಬೆಳಕು Etienne Louis Malus polarized light
ಎಡ್ಗರ್ ಡೊಗ್ಲಾಸ್ ಅಡ್ರಿಯನ್ ನರವಿಜ್ಞಾನತಜ್ಞ Edgar Douglas Adrian neurophysiologist
ಎಡ್ಮಂಡ್ ಕಾರ್ಟ್‌ರೈಟ್ ಮಗ್ಗದ ಸಂಶೋಧನೆ Edmund Cartwright invention of power-loom
ಎಡ್ಮಂಡ್ ಹ್ಯಾಲಿ ಹ್ಯಾಲಿ ಧೂಮಕೇತು Edmond Halley Halley comet
ಎಡ್ವರ್ಡ್ ಅಡೆಲ್ಬರ್ಟ್ ಡೊಯ್ಲಿ ಕೆ-ಅನ್ನಸತ್ವ Edward Adelbert Doisy vitamin K
ಎಡ್ವರ್ಡ್ ಊಹ್ಲರ್ ಕಾಂಡನ್ ಕ್ವಾಂಟಮ್ ಸಿದ್ಧಾಂತಗಳು Edward Uhler Condon quantum theory
ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್ ಬರ್ನಾರ್ಡ್ ತಾರೆ Edward Emerson Barnard Barnard star
ಎಡ್ವರ್ಡ್ ಗುಡ್‌ರಿಚ್ ಅಕೆಸನ್ ಅಪಘರ್ಷಕ Edward Goodrich Acheson abrasive
ಎಡ್ವರ್ಡ್ ಚಾರ್ಲ್ಸ್ ಪಿಕೆರಿಂಗ್ ರೋಹಿತ-ಯುಗಳ ತಾರೆಗಳು Edward Charles Pickering spectroscopic binary stars
ಎಡ್ವರ್ಡ್ ಲಾರಿ ಟಾಟುಮ್ ತಳಿವಿಜ್ಞಾನ Edward Lawrie Tatum genetics

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ