ಗಾವು ಸಿಗಿಯುವ ಪೋತನಾಯಕರು

ಮಧ್ಯ ಕರ್ನಾಟಕದ ಚಿತ್ರದುರ್ಗ ಸುತ್ತಿನ ಮಾರಿ ಜಾತ್ರೆಗಳಲ್ಲಿ, ಗ್ರಾಮದೇವತೆ ಜಾತ್ರೆಗಳಲ್ಲಿ ಪೋತನಾಯಕರು ಕಾಣಿಸಿಕೊಳ್ಳುತ್ತಾರೆ. [...]