ಬೈಜಿಕ ಭೌತವಿಜ್ಞಾನ
೫ ಬೈಜಿಕ ದ್ರವ್ಯಾಂತರಣ ರಸವಿಜ್ಞಾನದಲ್ಲಿ(ಆಲ್ಕೆಮಿ)ಒಂದು ಮೂಲಧಾತುವನ್ನು ಮತ್ತೊಂದು ಮೂಲಧಾತುವಾಗಿ ಪರಿವರ್ತಿಸುವ ಪ್ರಯತ್ನವು ಬಹಳ ಹಿಂದಿನಿಂದಲೂ ನಡೆಯುತ್ತಿದ್ದಿತು. ಕೀಳು ಲೋಹಗಳೆನಿಸಿಕೊಂಡಿದ್ದ ತಾಮ್ರ, ಸೀಸ ಇತ್ಯಾದಿಗಳನ್ನು ಹೇಗಾದರೂ ಮಾಡಿ ಚಿನ್ನವನ್ನಾಗಿ ಪರಿವರ್ತಿಸುವುದು ಅದರ ಮುಖ್ಯ ಉದ್ದೇಶವಾಗಿದ್ದಿತು. ಆ ಪ್ರಯತ್ನದಲ್ಲಿ ಯಾರೂ ಸಫಲರಾಗದಿದ್ದರೂ ಅವರುಗಳು ಉಪಯೋಗಿಸುತ್ತಿದ್ದ ಉಪಕರಣಗಳು ಮುಂದೆ ರಸಾಯನಶಾಸ್ತ್ರದಲ್ಲಿ ಬಹಳ [...]
ಬೈಜಿಕ ಭೌತವಿಜ್ಞಾನ
೩. ನ್ಯೂಟ್ರಾನ್ ಪರಮಾಣುವಿನ ಮುಖ್ಯ ಗುರುತು ಅದರ ಪರಮಾಣು ತೂಕ (ಅಟಾಮಿಕ್ ವೈಟ್) ಮತ್ತು ಪರಮಣು ಸಂಖ್ಯೆ (ಅಟಾಮಿಕ್ ನಂಬರ್) . ಪರಮಾಣು ತೂಕಕ್ಕೆ ಪ್ರೋಟಾನ್ ಕಣದ ತೂಕವನ್ನೂ ; ಪರಮಾಣು ಸಂಖ್ಯೆಗೆ ಪ್ರೋಟಾನ್ (ಅಥವಾ ಎಲೆಕ್ಟ್ರಾನ್) ಕಣದ ವಿದ್ಯುದಂಶವನ್ನೂ ಅಳತೆಗಳಾಗಿ ಉಪಯೋಗಿಸಲಾಗಿದೆ. ಜಲಜನಕದ ಪರಮಾಣುವಿನಲ್ಲಿ ಕೇವಲ ಒಂದು [...]
ಬೈಜಿಕ ಭೌತವಿಜ್ಞಾನ
೧. ವಿಕಿರಣಪಟುತ್ವ ೨. ನ್ಯೂಕ್ಲಿಯಸ್ ೩. ನ್ಯೂಟ್ರಾನ್ ೪. ಬೈಜಿಕ ಬಂಧಕ ಶಕ್ತಿ ೫. ಬೈಜಿಕ ದ್ರವ್ಯಾಂತರಣ ೬. ಬೈಜಿಕ ವಿದಳನ ೭. ಬೈಜಿ ಕ ಸಂಲಯನ ೮. ಬೈಜಿಕ ಮಾದರಿಗಳು ೯. ನ್ಯೂಕ್ಲಿಯಸ್ ನ ಕೆಲವು ಗುಣಗಳು ೧. ವಿಕಿರಣಪಟುತ್ವ ಬೈಜಿಕ ಭೌತವಿಜ್ಞಾನ ವಿಕಿರಣಶೀಲ ಮೂಲಧಾತುಗಳ ಅಧ್ಯಯನದೊಂದಿಗೆ [...]
ವನ್ಯಜೀವಿ ಗಣತಿಯ ವಿಧಗಳು ಹಾಗೂ ಮಹತ್ವ
ವನ್ಯಜೀವಿ ಸಂರಕ್ಷಣೆಯಲ್ಲಿ ಅತಿ ಮಹತ್ವದ ವಿಷಯಗಳಲ್ಲಿ ಒಂದು ವನ್ಯಜೀವಿಗಳ ಗಣತಿ (ಸೆನ್ಸಸ್). ಗಣತಿ ಮಾನವ ಗಣತಿಯನ್ನು ಒಂದೊಂದಾಗಿ ಎಣಿಸಿ ಒಟ್ಟಾರೆ ಸಂಖ್ಯೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅನೇಕ ವಿಧಾನಗಳನ್ನು ಅನುಸರಿಸಿ ಕೊನೆಗೆ ಯುಕ್ತಗಣಿತವನ್ನು ಬಳಸಿಕೊಂಡು ವೈಜ್ಞಾನಿಕವಾದ ಒಂದು ಅಂದಾಜು ಸಂಖ್ಯೆಯನ್ನು ತಲುಪಲಾಗುವುದು. ವರ್ಷಂಪ್ರತಿ ಗಣತಿಯನ್ನು ನಡೆಸುತ್ತಾ ಬಂದಾಗ ಒಂದು ಆಧಾರ [...]
ಕಸ-ರಕ್ಕಸನನ್ನು ಮಣಿಸುವುದು ಹೇಗೆ?
ಸಂತೆಪೇಟೆಯಲ್ಲಿ ಹೀಗೇ ಒಮ್ಮೆ ಸುತ್ತಾಡಿ ಬನ್ನಿ. ಆ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ, ಸ್ಟೇಷನರಿ, ಶೂ ಅಂಗಡಿ, ಔಷಧಿ ಅಂಗಡಿ, ಆ ಥಳಥಳಿಸುವ ಮಾಲ್... ಅವುಗಳಲ್ಲಿ ಮಾರಾಟಕ್ಕಿಟ್ಟ ಎಲ್ಲವೂ ಮುಂದೆ ಒಂದಲ್ಲ ಒಂದು ದಿನ ತಿಪ್ಪೆ ರಾಶಿಗೆ ಹೋಗುತ್ತವೆ ಹೌದಾ? ಎಲ್ಲವೂ ಅಂದರೆ ಎಲ್ಲವೂ! ಆ ಅಂಗಡಿಯ [...]
[Wow-Modal-Windows id=2]