Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ಸಾಹಿತ್ಯ ಅಕಾಡೆಮಿ

ರಾಬಿನ್ಸನ್‌ ಕ್ರೂಸೋ ಕಥೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ರಾಬಿನ್ಸನ್‌ ಕ್ರೂಸೋ ಕಥೆ ಡೇನಿಯಲ್‌ ಡಿಫೊ/ಆನಂದ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 102

Download  View

Epub  Text

ನಾನು ಕ್ರಿ.ಶ. 1632ನೇ ವರ್ಷದಲ್ಲಿ ಇಂಗ್ಲೆಂಡ್‌ ದೇಶದ ಯಾರ್ಕ್‌ ನಗರದಲ್ಲಿ ಹುಟ್ಟಿದೆ. ಪೂರ್ವಕ್ಕೆ, ಜರ್ಮನಿ ದೇಶದ ಬ್ರೆಮೆನ್‌ ನಗರ ನನ್ನ ತಂದೆಯ ತೌರೂರು. ಅವರು ಪ್ರಾಯದಲ್ಲೇ ಈ ದೇಶಕ್ಕೆ ವಲಸೆ ಬಂದು ವ್ಯಾಪಾರದಲ್ಲಿ ತೊಡಗಿ-ತಕ್ಕಷ್ಟು ಹಣವನ್ನೂ ಆಸ್ತಿಯನ್ನೂ ಗಳಿಸಿದರು.