ಮುಖಪುಟ2021-01-06T15:41:23+05:30

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ, ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.

ಇತ್ತೀಚಿನ ಸೇರ್ಪಡೆಗಳು

 ಕೆ.ಪಿ.ಪೂರ್ಣಚಂದ್ರ ತೇಜಸ್ವಿ – ಬದುಕಿನ ಬಗೆ

 ಗಾಂಧೀ ೧೫೦

 ಕಥಾ ಕಣಜ

 e-ದೃಶ್ಯ ಬದಲಾದ ಆವೃತ್ತಿ

 ವಿಶ್ವ ಪರಿಸರ ದಿನಾಚರಣೆ

e-ಲೋಕ

ಸಾರಸ್ವತ ಸುಧೆ

ಕಣಜ ಸಂಪದ

ಬೈಜಿಕ ಭೌತವಿಜ್ಞಾನ

೫ ಬೈಜಿಕ ದ್ರವ್ಯಾಂತರಣ ರಸವಿಜ್ಞಾನದಲ್ಲಿ(ಆಲ್ಕೆಮಿ)ಒಂದು ಮೂಲಧಾತುವನ್ನು ಮತ್ತೊಂದು ಮೂಲಧಾತುವಾಗಿ ಪರಿವರ್ತಿಸುವ ಪ್ರಯತ್ನವು ಬಹಳ ಹಿಂದಿನಿಂದಲೂ‌ ನಡೆಯುತ್ತಿದ್ದಿತು. ಕೀಳು ಲೋಹಗಳೆನಿಸಿಕೊಂಡಿದ್ದ ತಾಮ್ರ, ಸೀಸ ಇತ್ಯಾದಿಗಳನ್ನು ಹೇಗಾದರೂ ಮಾಡಿ ಚಿನ್ನವನ್ನಾಗಿ ಪರಿವರ್ತಿಸುವುದು ಅದರ ಮುಖ್ಯ ಉದ್ದೇಶವಾಗಿದ್ದಿತು. ಆ ಪ್ರಯತ್ನದಲ್ಲಿ ಯಾರೂ ಸಫಲರಾಗದಿದ್ದರೂ ಅವರುಗಳು ಉಪಯೋಗಿಸುತ್ತಿದ್ದ ಉಪಕರಣಗಳು ಮುಂದೆ ರಸಾಯನಶಾಸ್ತ್ರದಲ್ಲಿ ಬಹಳ [...]

ಬೈಜಿಕ ಭೌತವಿಜ್ಞಾನ

೩. ನ್ಯೂಟ್ರಾನ್ ಪರಮಾಣುವಿನ ಮುಖ್ಯ ಗುರುತು ಅದರ ಪರಮಾಣು ತೂಕ (ಅಟಾಮಿಕ್ ವೈಟ್) ಮತ್ತು ಪರಮಣು ಸಂಖ್ಯೆ (ಅಟಾಮಿಕ್ ನಂಬರ್) . ಪರಮಾಣು ತೂಕಕ್ಕೆ ಪ್ರೋಟಾನ್ ಕಣದ ತೂಕವನ್ನೂ ; ಪರಮಾಣು ಸಂಖ್ಯೆಗೆ ಪ್ರೋಟಾನ್ (ಅಥವಾ ಎಲೆಕ್ಟ್ರಾನ್) ಕಣದ ವಿದ್ಯುದಂಶವನ್ನೂ ಅಳತೆಗಳಾಗಿ ಉಪಯೋಗಿಸಲಾಗಿದೆ. ಜಲಜನಕದ ಪರಮಾಣುವಿನಲ್ಲಿ ಕೇವಲ ಒಂದು [...]

ಬೈಜಿಕ ಭೌತವಿಜ್ಞಾನ

೧. ವಿಕಿರಣಪಟುತ್ವ ೨. ನ್ಯೂಕ್ಲಿಯಸ್ ೩. ನ್ಯೂಟ್ರಾನ್ ೪. ಬೈಜಿಕ ಬಂಧಕ ಶಕ್ತಿ ೫. ಬೈಜಿಕ ದ್ರವ್ಯಾಂತರಣ ೬. ಬೈಜಿಕ ವಿದಳನ ೭. ಬೈಜಿ ಕ ಸಂಲಯನ ೮. ಬೈಜಿಕ ಮಾದರಿಗಳು ೯. ನ್ಯೂಕ್ಲಿಯಸ್ ನ ಕೆಲವು ಗುಣಗಳು ೧. ವಿಕಿರಣಪಟುತ್ವ ಬೈಜಿಕ ಭೌತವಿಜ್ಞಾನ  ವಿಕಿರಣಶೀಲ ಮೂಲಧಾತುಗಳ  ಅಧ್ಯಯನದೊಂದಿಗೆ [...]

ವನ್ಯಜೀವಿ ಗಣತಿಯ ವಿಧಗಳು ಹಾಗೂ ಮಹತ್ವ

ವನ್ಯಜೀವಿ ಸಂರಕ್ಷಣೆಯಲ್ಲಿ ಅತಿ ಮಹತ್ವದ ವಿಷಯಗಳಲ್ಲಿ ಒಂದು ವನ್ಯಜೀವಿಗಳ ಗಣತಿ (ಸೆನ್ಸಸ್). ಗಣತಿ ಮಾನವ ಗಣತಿಯನ್ನು ಒಂದೊಂದಾಗಿ ಎಣಿಸಿ ಒಟ್ಟಾರೆ ಸಂಖ್ಯೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅನೇಕ ವಿಧಾನಗಳನ್ನು ಅನುಸರಿಸಿ ಕೊನೆಗೆ ಯುಕ್ತಗಣಿತವನ್ನು ಬಳಸಿಕೊಂಡು ವೈಜ್ಞಾನಿಕವಾದ ಒಂದು ಅಂದಾಜು ಸಂಖ್ಯೆಯನ್ನು ತಲುಪಲಾಗುವುದು. ವರ್ಷಂಪ್ರತಿ ಗಣತಿಯನ್ನು ನಡೆಸುತ್ತಾ ಬಂದಾಗ ಒಂದು ಆಧಾರ [...]

ಕಸ-ರಕ್ಕಸನನ್ನು ಮಣಿಸುವುದು ಹೇಗೆ?

ಸಂತೆಪೇಟೆಯಲ್ಲಿ ಹೀಗೇ ಒಮ್ಮೆ ಸುತ್ತಾಡಿ ಬನ್ನಿ. ಆ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ, ಸ್ಟೇಷನರಿ, ಶೂ ಅಂಗಡಿ, ಔಷಧಿ ಅಂಗಡಿ, ಆ ಥಳಥಳಿಸುವ ಮಾಲ್... ಅವುಗಳಲ್ಲಿ ಮಾರಾಟಕ್ಕಿಟ್ಟ ಎಲ್ಲವೂ ಮುಂದೆ ಒಂದಲ್ಲ ಒಂದು ದಿನ ತಿಪ್ಪೆ ರಾಶಿಗೆ ಹೋಗುತ್ತವೆ ಹೌದಾ? ಎಲ್ಲವೂ ಅಂದರೆ ಎಲ್ಲವೂ! ಆ ಅಂಗಡಿಯ [...]

ದೆಹಲಿ ಕರ್ನಾಟಕ ಸಂಘ

ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಕನ್ನಡಿಗರ ಸಂಘಟನೆ ದೆಹಲಿ ಕರ್ನಾಟಕ ಸಂಘ 1948ರಲ್ಲಿ ಆರಂಭವಾಯಿತು. ಹೊರನಾಡಿಗೆ ಬದುಕನ್ನು ಅರಸಿ ಬಂದ ಕನ್ನಡಿಗರು ಆರಂಭಿಸಿದ ದೆಹಲಿ ಕರ್ನಾಟಕ ಸಂಘ ಈಗ ನವದೆಹಲಿಯ ರಾಮಕೃಷ್ಣ ಪುರಂನ ಸೆಕ್ಟರ್ 12ರ ಮೋತಿಬಾಗ್ ಬಳಿ ಬೃಹತ್ ಸಮುಚ್ಛಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕನ್ನಡಿಗರ ಮನೆಯಲ್ಲಿ ಆಗಾಗ ನಡೆಯುತ್ತಿದ್ದ [...]

By |January 6, 2017|Categories: QR-ಕಣಜ, ಲೇಖನಗಳು|0 Comments

ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ

ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ (ಕರ್ನಾಟಕ ಭವನ-2, ಸರ್ದಾರ್ ಪಟೇಲ್ ಮಾರ್ಗ) ಕರ್ನಾಟಕ ವಾರ್ತಾ ಕೇಂದ್ರವನ್ನು ಸಮನ್ವಯ ಕಚೇರಿಯನ್ನಾಗಿ ಹೊಂದಿದೆ. ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯೊಡನೆ ಸಂಪರ್ಕವಿಟ್ಟುಕೊಂಡು ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವ ಕರ್ನಾಟಕ ವಾರ್ತಾ ಕೇಂದ್ರವು ರಾಷ್ಟ್ರದ [...]

By |January 6, 2017|Categories: QR-ಕಣಜ, ಲೇಖನಗಳು|0 Comments

ಸರ್ ಪುಟ್ಟಣ್ಣಚೆಟ್ಟಿ ಟೌನ್ ಹಾಲ್

ಬೆಂಗಳೂರು ನಗರಕ್ಕೆ ಜಾಗತೀಕರಣದ ಫಲವಾಗಿ ಆಧುನಿಕತೆ ದಾಳಿ ಇಟ್ಟ ಪರಿಣಾಮ ಅತ್ಯಾಧುನಿಕ ನಿರ್ಮಾಣಗಳು ಬಹುಮಹಡಿ ಕಟ್ಟಗಳು ತಲೆ ಎತ್ತಿವೆ. ಆಧುನಿಕತೆ ಮೇಳವಿಸುತ್ತ ಹೊಸ ಹೊಸ ಗಗನಚುಂಬಿ ನಿರ್ಮಾಣಗಳು ರೂಪುಗೊಂಡಾಗ್ಯೂ ಬೆಂಗಳೂರಿನ ಕೆಲವು ಪ್ರಮುಖ ಕಟ್ಟಡಗಳು ಇಂದಿಗೂ ತಮ್ಮ ಸಾಂಪ್ರದಾಯಿಕ ವಿಶಿಷ್ಟ ಶೈಲಿಯನ್ನು ಉಳಿಸಿ ಪರಂಪರೆಯ ಹೆಜ್ಜೆ ಗುರುತುಗಳನ್ನು ಕಾಣಿಸುತ್ತವೆ. [...]

By |September 29, 2016|Categories: QR-ಕಣಜ, ಲೇಖನಗಳು|0 Comments

ರವೀಂದ್ರ ಕಲಾಕ್ಷೇತ್ರ

ಕವಿ ಗುರುದೇವ ರವೀಂದ್ರರ ಜನ್ಮಶತಮಾನೋತ್ಸವದ ಅಂಗವಾಗಿ 1961ರಲ್ಲಿ ಭಾರತ ಸರ್ಕಾರವು ಭಾರತದ ಪ್ರಮುಖ ಕೇಂದ್ರಸ್ಥಾನಗಳಲ್ಲಿ ರವೀಂದ್ರ ಸ್ಮಾರಕ ಕೇಂದ್ರಗಳ ನಿರ್ಮಾಣಕ್ಕೆ ಸಂಕಲ್ಪಿಸಿ ಮುಂದಾಯಿತು. ಈ ಸರಣಿಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವೂ ಸೇರಿದಂತೆ ಕೊಲ್ಕೊತ್ತಾದ ‘ರವೀಂದ್ರ ಸದನ್’, ಮಂಬಯಿಯ ‘ರವೀಂದ್ರ ನಾಟ್ಯಮಂದಿರ್’, ಭೋಪಾಲ್‍ನಲ್ಲಿರುವ ‘ರವೀಂದ್ರ ಭವನ’ ಮತ್ತು ಹೈದರಾಬಾದಿನ ‘ರವೀಂದ್ರ [...]

By |September 29, 2016|Categories: QR-ಕಣಜ, ಲೇಖನಗಳು|0 Comments

ಚಿತ್ರ ಸಂಪುಟ

ಕನ್ನಡ ಸಾಂಸ್ಕೃತಿಕ ಲೋಕದ ಹಿರಿಯರು ಸ್ವಹಸ್ತ ಲೇಖದಲ್ಲಿ ಬರೆದಿರುವ ಜೀವನ ದೃಷ್ಟಿ

ಇನ್ನಷ್ಟು ತಿಳಿಯಿರಿ

ಆಕಾಶದಗಲಕ್ಕೂ ಹಾರುವ ಹಕ್ಕಿಗಳ ವಿಸ್ಮಯ ಲೋಕದ ಪರಿಚಯ

ಇನ್ನಷ್ಟು ತಿಳಿಯಿರಿ

ಪ್ರಕೃತಿ-ಪರಿಸರ ಕುರಿತ ಚಿತ್ರ ಮತ್ತು ಬರೆಹಗಳು ಶ್ರೀ ನರಸಿಂಹನ್ ಅವರ ಚಿತ್ರಲೇಖದಲ್ಲಿ

ಇನ್ನಷ್ಟು ತಿಳಿಯಿರಿ

ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ

(ಡಿಸೆಂಬರ್‌ ೨೯, ೧೯೦೪ – ನವಂಬರ್ ೧೧, ೧೯೯೪) ಮಲೆನಾಡಿನ ಕುಪ್ಪಳ್ಳಿಯಲ್ಲಿ ಹುಟ್ಟಿದ ಕೆ.ವಿ. ಪುಟ್ಟಪ್ಪ ಸಾಹಿತ್ಯ ಲೋಕದಲ್ಲಿ ಕುವೆಂಪು ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದವರು

(ಡಿಸಂಬರ್‌ ೨೧, ೧೯೩೨ – ಆಗಸ್ಟ್‌ ೨೨, ೨೦೧೪) ಕಾದಂಬರಿ, ಸಣ್ಣಕತೆ, ವಿಮರ್ಶೆ, ವೈಚಾರಿಕ ಚಿಂತನೆ ಹೀಗೆ ಹಲವಾರು ಸಾಹಿತ್ಯ ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದಾರೆ ಯು. ಆರ್‌. ಅನಂತಮೂರ್ತಿ

(ಜನವರಿ ೨, ೧೯೩೭) ಜಾನಪದ ಸಾಹಿತ್ಯದಲ್ಲಿ ಮೌಲ್ಯಯುತ ಕೃತಿಗಳನ್ನು ರಚಿಸಿ ಕನ್ನಡದ ಜಾನಪದ ಕಾವ್ಯ ಹಾಗೂ ನಾಟಕಗಳಿಂದ ಖ್ಯಾತರಾದವರು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ತಮ್ಮ ಕಾವ್ಯಸೃಷ್ಠಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿರುವ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.

ನಾವು ಹೆಮ್ಮೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ, ನಮ್ಮ ಪುಟ ವೀಕ್ಷಣೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top