ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕೊಪ್ಪಳ ಜಿಲ್ಲೆಯ ಜನಪದ ಕಲಾವಿದರು ಗವೀಶ ಹಿರೇಮಠ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 176

Download  View

 ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಊರ ಕೊನೆಯ ಭಾಗದಲ್ಲಿ ಚಿಕ್ಕಮನೆಯಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸಿಸುವ 85ರ ಹಿರಿಯ ಕಲಾವಿದೆ ಭೀಮವ್ವ ತೊಗಲಗೊಂಬೆಯಾಟದ ಕಲಾವಿದೆ. ಚಿಕ್ಕಗ್ರಾಮದಲ್ಲಿ ಮುರುಕು ಮನೆಯಲ್ಲಿ ವಾಸಿಸುತ್ತಿರುವ ಈ ಶ್ರೀಮಂತ ಕಲೆಯ ಕಲಾವಿದೆ ನಾಡು, ದೇಶ, ವಿದೇಶಗಳನ್ನು ಸುತ್ತಿಬಂದಿರುವುದು ಗಮನಾರ್ಹ ಸಂಗತಿ.