ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮಂಡ್ಯ ಜಿಲ್ಲೆಯ ಜನಪದ ಕಲಾವಿದರು ಡಾ ಜಿ. ವಿ. ದಾಸೇಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 136

Download  View

 ಮಂಡ್ಯದಿಂದ ದಕ್ಷಿಣಕ್ಕೆ ನಾಲ್ಕು ಕಿ.ಮೀಟರ್‌ ಹೊಸಹಳ್ಳಿ ಮಾರ್ಗವಾಗಿ ಹೊರಟರೆ ಮೈಕ್ರೋವೇವ್‌ ಕಛೇರಿಯಿಂದ ಅನತಿ ದೂರದಲ್ಲಿ ಕಾರಸವಾಡಿ ಗ್ರಾಮ ಸಿಗುತ್ತದೆ. ರಸ್ತೆ ಬದಿಯ ಯಾವುದಾದರೂ ಅಂಗಡಿಯಲ್ಲಾಗಲಿ, ಊರಿನ ಯಾರನ್ನಾದರೂ ಪೂಜೆ ಕುಣಿತದ ಶ್ರೀ ಪುಟ್ಟೇಗೌಡರ ಮನೆ ಯಾವುದೆಂದು ಕೇಳಿದರೆ ಮನೆಯನ್ನು ತೋರಿಸುತ್ತಾರೆ.