ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಂಡ್ಯ ಜಿಲ್ಲೆಯ ಜನಪದ ಕಲಾವಿದರು | ಡಾ ಜಿ. ವಿ. ದಾಸೇಗೌಡ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 136 |
ಮಂಡ್ಯದಿಂದ ದಕ್ಷಿಣಕ್ಕೆ ನಾಲ್ಕು ಕಿ.ಮೀಟರ್ ಹೊಸಹಳ್ಳಿ ಮಾರ್ಗವಾಗಿ ಹೊರಟರೆ ಮೈಕ್ರೋವೇವ್ ಕಛೇರಿಯಿಂದ ಅನತಿ ದೂರದಲ್ಲಿ ಕಾರಸವಾಡಿ ಗ್ರಾಮ ಸಿಗುತ್ತದೆ. ರಸ್ತೆ ಬದಿಯ ಯಾವುದಾದರೂ ಅಂಗಡಿಯಲ್ಲಾಗಲಿ, ಊರಿನ ಯಾರನ್ನಾದರೂ ಪೂಜೆ ಕುಣಿತದ ಶ್ರೀ ಪುಟ್ಟೇಗೌಡರ ಮನೆ ಯಾವುದೆಂದು ಕೇಳಿದರೆ ಮನೆಯನ್ನು ತೋರಿಸುತ್ತಾರೆ. |