Categories
Ebook Scanned Book Text ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು ಪ್ರೊ.ಸುನಿಲ್‌ ಸಹಸ್ರಬುಧೆ (ಮೂಲ) ಕೆ.ಪುಟ್ಟಸ್ವಾಮಿ (ಕನ್ನಡಕ್ಕೆ)
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 152

Download  View

Ebook | Text

ವಿಜ್ಞಾನ ದಿಗ್ವಿಜಯ ಸಾಧಿಸಿದೆ. ಅದರ ಡ್ರಾಯಿಂಗ್‌ ರೂಂ ತುಂಬಾ ಗೆಲುವನ್ನು ಸಾರುವ ಷೀಲ್ಡ್‌ಗಳು, ಪದಕಗಳು, ಟ್ರೋಫಿಗಳು. ಅದು ಜಗತ್ತನ್ನು ಆಳುತ್ತಿದೆ.