Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಎಲ್‌. ಕೃಷ್ಣಪ್ಪ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಎಲ್‌. ಕೃಷ್ಣಪ್ಪ ಡಿ. ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 117

Download  View

 ಕೃಷ್ಣಾಷ್ಟಮಿಗೂ ಸಾಬರಿಗೂ ಏನ್‌ ಸಂಬಂಧ ಅನ್ನುವ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಇದು ನಿಮಗೆ ಗೊತ್ತಿರಬಹುದು. ಹಾಗೆಯೇ ಹೈದರಾಲಿಗೂ ನಮ್ಮ ಕೃಷ್ಣನಿಗೂ ಏನ್‌ ಸಂಬಂಧ ಅನ್ನುವ ಮಾತು ಹೇಳಿದರೆ ನಿಮಗೆ ಏನೂ ಅರ್ಥ ಆಗುವುದಿಲ್ಲ. ಯಾವ ಹೈದರ, ಯಾವ ಕೃಷ್ಣ, ಏನು ಕಥೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಅಥವಾ ಏನು ಅರ್ಥವಾಗದೆ ನೀವು ಸುಮ್ಮನಾಗಬಹುದು.