Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಕರ್ನಾಟಕ ಸಂಗೀತದಲ್ಲಿ ತ್ರಿಮೂರ್ತಿಪೂರ್ವ ರಚನೆಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕರ್ನಾಟಕ ಸಂಗೀತದಲ್ಲಿ ತ್ರಿಮೂರ್ತಿಪೂರ್ವ ರಚನೆಗಳು ಕೆ. ವೃಂದಾ ಆಚಾರ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 122

Download  View

 ಭಾರತೀಯ ಸಂಗೀತದಲ್ಲಿ ರಚನಪ್ರಕಾರಗಳ ಉಗಮವನ್ನು ಇತಿಹಾಸದ ಯಾವುದೇ ಒಂದು ನಿರ್ದಿಷ್ಟವಾದ ಕಾಲಘಟ್ಟ, ಪ್ರದೇಶ ಅಥವಾ ಸಂಗೀತಪ್ರಕಾರದೊಂದಿಗೆ ಗುರುತಿಸುವುದು ಕಷ್ಟಸಾಧ್ಯವಾದ ಕೆಲಸ. ನಮ್ಮಲ್ಲಿನ ರಾಗ-ರಚನೆಗಳ,ತಾಳ-ನೃತ್ಯಗಳ ವಿಕಾಸವೇ ಒಂದು ಸ್ವಾರಸ್ಯವಾದ ಕಥೆ; ನಮ್ಮ ವಿಪುಲವಾದ ಸಾಹಿತ್ಯದೊಂದಿಗೆ ಅವಿಭಕ್ತವಾಗಿರುವಂಥದ್ದು.