Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (ಸೆಪ್ಟಂಬರ್‌ 1993) ಸಂಪುಟ-೬-ಸಂಚಿಕೆ-೨

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (‍ಸಪ್ಟೆಂಬರ್ 1993) ಸಂಪುಟ-೬-ಸಂಚಿಕೆ-೨ ಡಾ. ಜೀ. ಶಂ. ಪರಮಶಿವಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 79

Download  View

 

ಮನುಷ್ಯನ ಮೈ-ಮನಸ್ಸುಗಳು ಆರೋಗ್ಯಪೂರ್ಣವಾಗಿದ್ದು, ಸುಖ-ಸಂತೋಷಗಳು ಪ್ರಾಪ್ತವಾದಾಗ, ಬದುಕು ಉಲ್ಲಾಸಪೂರ್ಣವಾಗುತ್ತದೆ. ಆಗ ಆತ ತನ್ನ ಸುಖ-ಸಂತೃಪ್ತಿ-ಸಂತಸಗಳನ್ನು ತನ್ನ ಅವಯವಗಳ ಚಲನೆಯಿಂದ ಬೇರೆಯವರಿಗೆ ತಿಳಿಸಲು ಯತ್ನಿಸುತ್ತಾನೆ. ವ್ಯಕ್ತಿಗತವಾದ ಈ ಉಲ್ಲಾಸ ಸಮೂಹಗತವಾದಾಗ, ಕೂಗು ಧ್ವನಿಯಾಗುತ್ತದೆ. ಚಪ್ಪಾಳೆ ತಾಳವಾಗುತ್ತದೆ. ಕುಣಿತ ನೃತ್ಯವಾಗುತ್ತದೆ. ಆಗ ಮಾತು ಗೌಣ.