Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಡೋಹರನೆಂಬೆನೆ ಕಕ್ಕಯ್ಯ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಡೋಹರನೆಂಬೆನೆ ಕಕ್ಕಯ್ಯ ರಾ. ಕಾ. ನಾಯಕ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 97

Download  View

Ebook | Epub  | Text

ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಭಕ್ತಿ ಆಂದೋಲನದ ಕಾಲ ಒಂದು ಮಹತ್ವದ ಘಟ್ಟ. ಈ ಭಕ್ತಿ ಆಂದೋಲನವು ಇಡಿಯಾಗಿ ಭಾರತದಲ್ಲೆಲ್ಲ ಒಂದೇ ಕಾಲಕ್ಕೆ ಒಂದೇ ಬಗೆಯಾಗಿ ವ್ಯಾಪಿಸಲಿಲ್ಲ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮೈದೋರಿತು. ಈ ಭಕ್ತಿ ಆಂದೋಲನದ ವೈಶಿಷ್ಟ್ಯವೆಂದರೆ ಇದು ಜಡವಾಗುತ್ತಿದ್ದ ಸಮಾಜ ವ್ಯವಸ್ಥೆಯನ್ನು ಸಚೇತನಗೊಳಿಸಿತು.