Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ತೆರೆ (ಕರ್ನಾಟಕದಲ್ಲಿ ಕೂಚಿಪೂಡಿ ನೃತ್ಯ ಪ್ರಕಾರದ ಅಸ್ತಿತ್ವ ಮತ್ತು ಬೆಳವಣಿಗೆ)

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ತೆರೆ (ಕರ್ನಾಟಕದಲ್ಲಿ ಕೂಚಿಪೂಡಿ ನೃತ್ಯ ಪ್ರಕಾರದ ಅಸ್ತಿತ್ವ ಮತ್ತು ಬೆಳವಣಿಗೆ) ಡಾ. ವೀಣಾ ಮೂರ್ತಿ ವಿಜಯ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 103

Download  View

 ಆಂಧ್ರ ಸಂಪ್ರದಾಯಗಳ ಬಗ್ಗೆ ವಿಶದವಾಗಿ ಮಾಹಿತಿ ಹೊಂದಿರುವ ಮಹಾನ್‌ ವಿದ್ವಾಂಸರಾದ ‘ಶ್ರೀ ವಿಪ್ಸ ಅಪ್ಪಾರಾವ್‌’ ಅವರ ಮಾತಿನಂತೆ “ಜೀವನದ ಸಂತೋಷವನ್ನು ಬಹು ಪ್ರಭಾವಿಯಾಗಿ ಅಭಿವ್ಯಕ್ತಿಸುವ ಸ್ವರೂಪವೇ ನೃತ್ಯಕಲೆ”. ಭಾರತದಲ್ಲಿ ಈ ನೃತ್ಯಕಲೆ ಕ್ರಿ.ಪೂ.500ರ ಆರಂಭದಲ್ಲೇ ಅಭಿವೃದ್ಧಿಯಾಗಿ, ತನ್ನ ಕೌಶಲ್ಯವನ್ನು ಮೆರೆದಿತ್ತು.