Categories
Ebook ಡಿಜಿಟಲ್ ಲೈಬ್ರರಿ

ನಮ್ಮ ಸಂಸ್ಕೃತಿ ಪರಂಪರೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ನಮ್ಮ ಸಂಸ್ಕೃತಿ ಪರಂಪರೆ ಬೆಟಗೇರಿ ಕೃಷ್ಣಶರ್ಮ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 75

Download  View

ಚೈತ್ರಾದಿವತ್ಸರ ಎಂದರೆ ಚೈತ್ರ ಮಾಸವನ್ನು ಮೊದಲನೆಯದನ್ನಾಗಿ ಹಿಡಿದು ಎಣಿಸುವ ಒಂದು ವರ್ಷದ ಕಾಲ. ಹಿಂದಣದಲ್ಲಿ ವರ್ಷದ ಅವಧಿಯನ್ನು ಐದು ರೀತಿಯಿಂದ ಎಣಿಸುವ ಪದ್ಧತಿ ಇದ್ದಿತು.