ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ನ್ಯಾಯಿಕ ಪ್ರಕ್ರಿಯೆಯ ಸ್ವರೂಪ | ಡಾ.ಸಿ.ಕೆ.ಎನ್.ರಾಜ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ |
ಪುಟ ಸಂಖ್ಯೆ | 115 |
ನಾಡಿನ ನೂರಾರು ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ನಿರ್ಣಯಿಸುವ ಕಾರ್ಯ ಪ್ರತಿನಿತ್ಯ ನಡೆಯುತ್ತದೆ. ಮೊಕದ್ದಮೆಯನ್ನು ನಿರ್ಣಯಿಸಲು ತಾನು ಸಾವಿರ ಬಾರಿ ಅಥವಾ ಅದಕ್ಕಿಂತಲೂ ಹೆಚ್ಚಾಗಿ ಅನುಸರಿಸಿರುವ ಪ್ರಕ್ರಿಯೆಯನ್ನು ಯಾವುದೇ ನ್ಯಾಯಾಧೀಶ ಸುಲಭವಾಗಿ ವಿವರಿಸಬಲ್ಲನೆಂದು ಭಾವಿಸಬಹುದು. |