Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಪರಿಭಾಷಾಕೋಶ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಪರಿಭಾಷಾಕೋಶ ಡಾ.ಎಂ.ಚಂದ್ರ ಪೂಜಾರಿ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 341

Download  View

ತನ್ನ ವ್ಯಕ್ತಿತ್ವ ಹಾಗೂ ಆತ್ಮಸಾಕ್ಷಿಗೆ ಕಟ್ಟು ಬೀಳುವವರು. ಆಧುನಿಕ ರಾಜ್ಯದೇಶವನ್ನು ಘುಕೊ ಒಂದು ಸಂಕೀರ್ಣ ವ್ಯವಸ್ಥೆಯಾಗಿ ಪರಿಭಾವಿಸುತ್ತಾನೆ, ಇಲ್ಲಿನ ವ್ಯವಸ್ಥೆಗೆ ವ್ಯಕ್ತಿಯೊಬ್ಬನನ್ನು ಸೇರಿಸಿಕೊಳ್ಳಲು (ಒಟ್ಟುಗೂಡಿಸಿಕೊಳ್ಳಲು) ಒಂದು ಕರಾರು ಏನೆಂದರೆ, ಒಂದು ನಿಶ್ಚಿತ ವ್ಯವಸ್ಥೆಗೆ ವ್ಯಕ್ತಿತ್ವವನ್ನು ಒಂದು ಹೊಸ ರೀತಿಯಲ್ಲಿ ರೂಪುಗೊಳಿಸಿಕೊಳ್ಳಬೇಕು ಹಾಗೂ ಕೆಲವು ನಿರ್ದಿಷ್ಟ ವಿನ್ಯಾಸಗಳಿಗೆ ಹೊಂದಿಸಿಕೊಳ್ಳಬೇಕು ಮತ್ತು ರೂಪುಗೊಳಿಸಿಕೊಳ್ಳಬೇಕು ಎಂದು.