Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಫೊಂತಮಾರ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಫೊಂತಮಾರ ಕು.ಶಿ.ಹರಿದಾಸ ಭಟ್ಟ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 164

Download  View

ಹೀಗೆಯೇ ಹಲವು ದಿನಗಳೂ, ಎಷ್ಟೋ ತಿಂಗಳುಗಳೂ ಉರುಳಿದುವು-ವಿದ್ಯುದ್ದೀಪ ಮರಳಲಿಲ್ಲ. ಫೊಂತಮಾರದ ನಿವಾಸಿಗಳು ಅಷ್ಟು ಹೊತ್ತಿಗೆ ತಿಂಗಳ ಬೆಳಕಿನ ಉಪಯೋಗವನ್ನು ಪುನಃ ಜ್ಞಾಪಿಸಿಕೊಂಡರು.