Categories
Ebook Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಮೂತ್ರರೋಗಗಳ ಶಸ್ತ್ರಕ್ರಿಯೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಮೂತ್ರರೋಗಗಳ ಶಸ್ತ್ರಕ್ರಿಯೆ ಡಾ|| ಎಸ್‌.ಎಸ್‌.ನರಸಣಗಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 151

Download  View

Ebook | Text

ಮೂತ್ರ ಪಿಂಡದಲ್ಲಿ ಉತ್ಪತ್ತಿಯಾದ ಮೂತ್ರವು ಮೂತ್ರ ನಳಿಕೆ, ಮೂತ್ರ ನಾಳಗಳ ಮೂಲಕ ಮೂತ್ರ ಕೋಶಕ್ಕೆ ಬಂದು ಒಳ ಸೇರುತ್ತದೆ.ಮೂತ್ರ ಕೋಶದಿಂದ ಮೂತ್ರ ದ್ವಾರದ ಮೂಲಕ ಎಲ್ಲ ಮೂತ್ರವು ಹೊರಚಲ್ಲಲ್ಪಡುತ್ತದೆ. ಮೂತ್ರ ಹುಟ್ಟಿ ಹರಿದು ಬರುವ ಎಲ್ಲ ಭಾಗಗಳಲ್ಲಿ ರೋಗೋತ್ಪತ್ತಿ ಆಗುವದುಂಟು.