Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಮೂಳೆ ಕೀಲುಗಳ ಆರೋಗ್ಯ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಮೂಳೆ ಕೀಲುಗಳ ಆರೋಗ್ಯ ಡಾ ಎಸ್‌. ಎಸ್‌. ಪಾಟೀಲ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 180

Download  View

ಮಾನವ ಮಾನವನ ಹಾಗೆ ಕಾಣುವುದು ಮೈಯೊಳಗಿನ ಮೂಳೆಗಳಿಂದ. ನಮ್ಮ ಶರೀರವನ್ನು ಒತ್ತಿ ಮುಟ್ಟಿದಾಗ ಗಡುಸಾಗಿ ಹತ್ತುವುದೇ ಮೂಳೆ. ಮೂಳೆಗಳಿಲ್ಲದಿದ್ದರೆ ನಮ್ಮ ಆಕೃತಿ ಹೇಗಿರಬಹುದಿತ್ತು? ಬೆಣ್ಣೆಯಂತೆ, ಕಣಕದಂತೆ, ಮುದ್ದೆ ಮುದ್ದೆಯಾಗಿರುತ್ತಿತ್ತೇನೋ? ನಮ್ಮ ದೇಹದಲ್ಲಿ 206 ಮೂಳೆಗಳಿವೆ.