ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಸಾಮ್ರಾಟ್ ಶ್ರೇಣಿಕ ಬಿಂಬಸಾರ | ಎಸ್. ವಿ. ಶಾಂತಮ್ಮ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 30 |
ಪ್ರಾಚೀನ ಕಾಲದಲ್ಲಿ ದಕ್ಷಿಣ ಬಿಹಾರದ ಪಾಟ್ನಾ ಮತ್ತು ಗಯಾ ಜಿಲ್ಲೆಗಳನ್ನು ‘ಮಗಧ’ ಎಂದು ಕರೆಯುತ್ತಿದ್ದರು. ಇದನ್ನು ಆಳಿದ ರಾಜರಲ್ಲಿ ಸಾಮ್ರಾಟ್ ಶ್ರೇಣಿಕನು ಪ್ರಸಿದ್ಧನಾದವನು. ಈತನನ್ನು ಬಿಂಬಸಾರನೆಂದೂ ಕರೆಯುತ್ತಿದ್ದರು. ಶ್ವೇತಾಂಬರ ಗ್ರಂಥಗಳಲ್ಲಿ ಬಿಂಬಸಾರನೆಂದೇ ಉಲ್ಲೇಖವಾಗಿದೆ. |